ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಜ್ಜು: 140 ಆಹಾರ ಕೌಂಟರ್, 1500 ಅಡುಗೆ ಸಿಬ್ಬಂದಿ I Mandya Sammelana

Описание к видео ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಜ್ಜು: 140 ಆಹಾರ ಕೌಂಟರ್, 1500 ಅಡುಗೆ ಸಿಬ್ಬಂದಿ I Mandya Sammelana

30 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯ ಜಿಲ್ಲೆಗೆ ಸಿಕ್ಕಿದೆ. 1974 ಮತ್ತು 1994ರಲ್ಲಿ ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿಕೊಟ್ಟ ‘ಸಕ್ಕರೆ ನಗರ’ ಈಗ ಮೂರನೇ ಬಾರಿಗೆ ನುಡಿಜಾತ್ರೆಯ ತೇರು ಎಳೆಯಲು ಸಜ್ಜಾಗಿದೆ. ‘ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ’ ಎಂಬ ಖ್ಯಾತಿ ಹೊಂದಿರುವ ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಬಾಡೂಟ ಕುರಿತ ಪರ–ವಿರೋಧದ ಚರ್ಚೆಗಳ ನಡುವೆಯೇ, ಹಿಂದಿನ ಸಮ್ಮೇಳನಗಳಂತೆ ಊಟದ ಮೆನುವನ್ನು ಸಿದ್ಧಗೊಳಿಸಲಾಗುತ್ತಿದೆ.

#mandya #kannadasahithyasammelana #akhilabharathakannadasahithyasammelana #goruchannabasappa #gorucha #mandya #baduta #baadoota #cmsiddaramaiah #chiefministerofkarnataka #cheluvarayaswamy #dkshivakumar #hdkumaraswamy #kasapa #kannadasahithyaparishath #ಮಂಡ್ಯಸಾಹಿತ್ಯಸಮ್ಮೇಳನ #ಮಂಡ್ಯಕನ್ನಡಸಾಹಿತ್ಯಸಮ್ಮೇಳನ #ಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ #ಗೊರುಚನ್ನಬಸಪ್ಪ #ಗೊರುಚ #ಮಂಡ್ಯಸಮ್ಮೇಳನಊಟದವಿವರ #ಮಂಡ್ಯಬಾಡೂಟ #ಕವಿಗೋಷ್ಠಿ #ಪ್ರಜಾವಾಣಿವಿಡಿಯೊ

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке