# ನಾದ ಪ್ರಿಯ ಶಿವನೆಂಬರು ನಾದ ಪ್ರಿಯ ಶಿವನಲ್ಲವಯ್ಯ

Описание к видео # ನಾದ ಪ್ರಿಯ ಶಿವನೆಂಬರು ನಾದ ಪ್ರಿಯ ಶಿವನಲ್ಲವಯ್ಯ

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲೈಯಾ!
ವೇದಪ್ರಿಯ ಶಿವನೆಮ್ಬರು ವೇದಪ್ರಿಯ ಶಿವನಲ್ಲೈಯ್ಯಾ!
ನಾದವ ನುಡಿಸಿದ ರಾವಣಂಗೆ ಅರೆ ಆಯುಶ್ಯವಾಯಿತ್ತು!
ವೇದವನೋದಿದ ಭ್ರಹ್ಮನ ಶಿರ ಹೋಯಿತ್ತು!
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!
Read more at: https://www.shaivam.org/daily-prayers...

Комментарии

Информация по комментариям в разработке