Hidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele huli

Описание к видео Hidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele huli

Our mother-in-law, Mrs. Leelamma, has shown the method of making a curry/ sambar out of Hyacinth bean. There may be many methods of making this. But the method shown in the video is adopted by her for nearly 60 years. Do the same for yourself.

Spicy Ingredients:
4 tablespoons of coriander seed
2 tablespoons of chana dal
2 tablespoons of urad dal
One small spoon cumin
Guntur and Badagi chilli 1 fist full
Half an inch of cinnamon
(Fried onions can also be added to the spice)
Dry coconuts three hand ful
1 tablespoon of poppy seeds
keep aside some of the dry crushed spice. Then grind the contents with water.

Vegetables
Hyacynth bean(de-skinned)two glasses full
papdi bean with skin one handful
ground nuts one handful
Salt according to one's taste
A slice of jaggery
for tadka,
Mustard seeds, cumin, curry leaves, hing and ghee

ಹಿದುಕಿದ ಬೇಳೆ ಮೇಲೋಗರ ಮಾಡುವ ವಿಧಾನವನ್ನು ನಮ್ಮ ಅತ್ತೆ ಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು. ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವೂ ಒಂದು. ಸುಮಾರು 60 ವರ್ಷಗಳಿಂದ ಇದೇ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ.

ಮಸಾಲೆಗೆ ಬೇಕಾಗಿರುವ ಸಾಮಾಗ್ರಿಗಳು:
ಕೊತ್ತಂಬರಿ ಬೀಜ 4 ಚಮಚ
ಕಡಲೆಬೇಳೆ 2 ಚಮಚ
ಉದ್ದಿನ ಬೇಳೆ 2 ಚಮಚ
ಒಂದು ಚಿಕ್ಕ ಚಮಚ ಜೀರಿಗೆ
ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿ ಸಮಪ್ರಮಾಣದಲ್ಲಿ ಒಟ್ಟು 2 ಹಿಡಿ
ಅರ್ಧ ಅಂಗುಲ ದಾಲ್ಚಿನ್ನಿ
(ಹುರಿದ ಈರುಳ್ಳಿ ಸಹ ಮಸಾಲೆಯೊಂದಿಗೆ ಸೇರಿಸಿಕೊಳ್ಳಬಹುದು)
ಒಣಕೊಬ್ಬರಿ ಮೂರು ಹಿಡಿ
ಗಸಗಸೆ 1 ಚಮಚ
ಪುಡಿ ಮಾಡಿದ ಮಸಾಲೆಯನ್ನು ಸ್ವಲ್ಪ ತೆಗೆದಿಟ್ಟುಕೊಳ್ಳಿ. ಒಗ್ಗರಣೆಯಲ್ಲಿ ಬೇಳೆ ಹಾಕಿದ ನಂತರ ಈ ಪುಡಿಯನ್ನು ವಿಡಿಯೋದಲ್ಲಿ ತೋರಿಸಿದಂತೆ ಸ್ವಲ್ಪ ಹಾಕಿಕೊಳ್ಳುವುದು. ನಂತರ ನೀರು ಸೇರಿಸಿ ಮಸಾಲೆ ರುಬ್ಬಿಕೊಳ್ಳುವುದು.

ತರಕಾರಿಗಳು
ಹಿದುಕಿದ ಅವರೆ ಅರ್ಧ ಸೇರು (ಎರಡು ಪಾವು)
ಚಪ್ಪರದ ಅವರೆ ಒಂದು ಹಿಡಿ
ಕಡಲೆಕಾಯಿ ಬೀಜ ಒಂದು ಹಿಡಿ

ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ ಒಂದು ಚೂರು

ಒಗ್ಗರಣೆಗೆ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಇಂಗು

Комментарии

Информация по комментариям в разработке