ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ? - ಸ್ವಾಮೀ ಸ್ವಾತ್ಮಾರಾಮಾನಂದಜಿ ಅವರಿಂದ ಪ್ರವಚನ

Описание к видео ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ? - ಸ್ವಾಮೀ ಸ್ವಾತ್ಮಾರಾಮಾನಂದಜಿ ಅವರಿಂದ ಪ್ರವಚನ

ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ? -ಸ್ವಾಮೀ ಸ್ವಾತ್ಮಾರಾಮಾನಂದಜಿ ಅವರಿಂದ ಪ್ರವಚನ by Swami Swatmaramanandaji on facing the problems of life

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 19-12-2021 ರಂದು ಸಂಜೆ 5.45 ಗಂಟೆಗೆ ಸ್ವಾಮೀ ಸ್ವಾತ್ಮಾರಾಮಾನಂದಜಿ (ಮುಖ್ಯಸ್ಥರು, ರಾಮಕೃಷ್ಣ ಸೆಂಟರ್ ಆಫ್ ಸೌತ್ ಆಫ್ರಿಕಾ, ಜೋಹಾನ್ಸ್ ಬರ್ಗ್, ದಕ್ಷಿಣ ಆಫ್ರಿಕಾ) ಇವರು 'ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии

Информация по комментариям в разработке