[ಕ್ಲಾಸ್ - 1] ಅರ್ಥಶಾಸ್ತ್ರ - ಕನ್ನಡ ಮಾಧ್ಯಮ: ಕೆಪಿಎಸ್‌ಸಿ ಪರೀಕ್ಷೆಗೆ

Описание к видео [ಕ್ಲಾಸ್ - 1] ಅರ್ಥಶಾಸ್ತ್ರ - ಕನ್ನಡ ಮಾಧ್ಯಮ: ಕೆಪಿಎಸ್‌ಸಿ ಪರೀಕ್ಷೆಗೆ

ಈ ಕ್ಲಾಸ್ ನಲ್ಲಿ , NammaKPSC ಪ್ರಾಧ್ಯಾಪಕ ಅಶೋಕ್ ಸರ್ ಅರ್ಥಶಾಸ್ತ್ರ ಮತ್ತು ಭಾರತೀಯ ಆರ್ಥಿಕತೆಯ ಕುರಿತು ಅಭಿಮುಖೀಕರಣವನ್ನು ನೀಡುತ್ತಾರೆ. ಪಠ್ಯಕ್ರಮ, ಒಳಗೊಳ್ಳಲಿರುವ ವಿಷಯಗಳು, ಮೂಲಗಳು ಮತ್ತು ಪ್ರಶ್ನೆಗಳು ಹೇಗೆ ಕೇಳಲ್ಪಡುತ್ತವೆ ಎಂಬುದನ್ನು ವಿವರಿಸುತ್ತಾರೆ.

ಕೋರ್ಸ್ ವಿವರಗಳು
* ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳು💻🏢
* 50+ ಗಂಟೆಗಳ ತರಗತಿಗಳು
* ತರಗತಿ ಟಿಪ್ಪಣಿಗಳು + ಮ್ಯಾಗಜಿನ್📒
* ತರಗತಿ ಪರೀಕ್ಷೆಗಳು
* ಪುನರಾವೃತಿಗಾಗಿ ರೆಕಾರ್ಡಿಂಗ್‌ಗಳು
* ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

ಕೋರ್ಸ್ ಸೇರಲು: https://t.ly/R7JDv

ಹೆಚ್ಚಿನ ವಿವರಗಳಿಗಾಗಿ 9632757615 ಕರೆ ಮಾಡಿ
www.nammakpsc.com

Комментарии

Информация по комментариям в разработке