ನಕ್ಕು ನಗಿಸುವ ಉಡಾಳ್‌ ಪವ್ಯಾ Exclusive interview | Udaal Pavvya Comedy | Vijay Karnataka

Описание к видео ನಕ್ಕು ನಗಿಸುವ ಉಡಾಳ್‌ ಪವ್ಯಾ Exclusive interview | Udaal Pavvya Comedy | Vijay Karnataka

ಸೋಷಿಯಲ್ ಮೀಡಿಯಾದಲ್ಲಿ ನಕ್ಕು ನಗಿಸುವ ಉಡಾಳ್ ಪವ್ಯಾ ಅಲಿಯಾಸ್ ಪವನ್‌ ಕುಲಕರ್ಣಿ ಮಾತು ಎಲ್ಲರಿಗೂ ಇಷ್ಟವಾಗುತ್ತಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ನಿವಾಸಿಯಾಗಿರುವ, ಲೈಫ್‌ನಲ್ಲಿ ಜಾಲಿಯಾಗಿರಬೇಕು ಎನ್ನುವ ಇವರು ಎಂಟರ್ಟೇನ್ಮೆಂಟ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಭದ್ರಗೊಳಿಸುವ ಕನಸನ್ನು ಕಂಡಿದ್ದಾರೆ. ಇವರ ರೀಲ್ಸ್‌ ಜರ್ನಿ ಶುರುವಾಗಿದ್ದು ಹೇಗೆ? ಯಾರೆಲ್ಲಾ ಇವರ ಸಪ್ಪೋರ್ಟ್‌ಗೆ ನಿಂತರು? ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡೋದು ಬಿಟ್ಟು ಬೇರೆ ಏನು ಮಾಡ್ತಾರೆ? ರೀಲ್ಸ್‌ನಲ್ಲಿ ಇಷ್ಟೆಲ್ಲಾ ಮಾತನಾಡುವ ಇವರು ರಿಯಲ್ ಲೈಫ್‌ನಲ್ಲಿ ಹೇಗೆ ಇದಾರೆ ಡಿಟೇಲ್ಸ್‌ ಈ ವಿಡಿಯೋದಲ್ಲಿದೆ. ವಿಜಯ ಕರ್ನಾಟಕ ಆನ್ ಲೈನ್ ಜೊತೆ ನಡೆಸಿದ ಸಂದರ್ಶನದಲ್ಲಿ ಅವರು ಹಲವಾರು ತಮಾಷೆಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Udaal Pavvya Comedy : Pavan Kulkarni (Udal Pavya) from Mudhol in Bagalkot district in North Karnataka is one of the influencers on YouTube, who creates memes, parodies, comic, comedy videos, shorts on the social media platforms in Kannada, especially on relevant social subjects and politics. In an exclusive interview with Vijay Karnataka Online, he tells how he became an influencer and popular.

#UdaalPavvyaComedy #interview #influencer

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке