DD 6, Part 1 | Dr Venugopal Sharma | Registered Medical Practitioner | Interview with Dr Divya

Описание к видео DD 6, Part 1 | Dr Venugopal Sharma | Registered Medical Practitioner | Interview with Dr Divya

Subscribe to ‎@divyadishaa 

Follow us on LinkedIn   / divvyadishaa  

Instagram https://www.instagram.com/divyadishaa...


ದಿವ್ಯದಿಶಾದ 6ನೇ ಸಂಚಿಕೆಗೆ ಸುಸ್ವಾಗತ, ನಿಮಗೆ ಒಬ್ಬ ಅದ್ಭುತ ವ್ಯಕ್ತಿತ್ವ, ವಿನಮ್ರ, ಸಜ್ಜನಿಕೆ, ವೈದ್ಯ ವೃತ್ತಿಯಲ್ಲಿ ಸಮಾಜಕ್ಕೆ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಪಡೆದಿರುವ ಮತ್ತು ನಿಯತಕಾಲಿಕೆಗಳ ಅಂಕಣಕಾರರಾಗಿ ಅಪ್ರತಿಮ ಪ್ರತಿಭೆಯನ್ನು ಪಡೆದಿರುವ ಸುಪ್ರಸಿದ್ಧ ವೈದ್ಯರ ಪರಿಚಯ. ಅವರು ನಿಯತಕಾಲಿಕೆಗಳಿಗೆ ಸೃಜನಶೀಲ ಅಂಕಣಕಾರರಾಗಿ, ಛಾಯಾಗ್ರಹಣ ಮತ್ತು ಸಂಗೀತದ ಮೇಲಿನ ಹವ್ಯಾಸಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.


#mangalore #belthangaddy #ayurveda #DrVSAcharya #vijayakarnataka #sudha #inspiration #divyadishaa #motivation

Комментарии

Информация по комментариям в разработке