ಬಸವ ಸೇವಾ ಪ್ರತಿಷ್ಠಾನದ 5.19.ಎಕರೆ ಮತ್ತು ಅಕ್ಕ ಅನ್ನಪೂರ್ಣತಾಯಿಯವರ ಸ್ವಂತ ಹೆಸರಿನಲ್ಲಿರುವ 38.39.ಭೂ ವಿವಾದ.

Описание к видео ಬಸವ ಸೇವಾ ಪ್ರತಿಷ್ಠಾನದ 5.19.ಎಕರೆ ಮತ್ತು ಅಕ್ಕ ಅನ್ನಪೂರ್ಣತಾಯಿಯವರ ಸ್ವಂತ ಹೆಸರಿನಲ್ಲಿರುವ 38.39.ಭೂ ವಿವಾದ.

ಕಳೆದ 2 ದಶಕಗಳಿಂದ ಬೀದರ್ ನಗರದಲ್ಲಿ ಪ್ರಸಿದ್ಧಿ ಪಡೆದಿರುವ ಬಸವಸೇವಾ ಪ್ರತಿಷ್ಠಾನ ಬಸವಗಿರಿಯ 38.39 ಎಕರೆ ಭೂ ವಿವಾದಕ್ಕೆಡೆಮಾಡಿರುವದು.ಮುಂಚಿನ 5.19 ಎಕರೆ ಜಮೀನು ಮಾತ್ರವೇ ಪ್ರತಿಷ್ಠಾನದ ಹೆಸರಿನಲ್ಲಿ ಉಳಿದಿರುವದು.ಕಾರ್ಯದರ್ಶಿ ಅಕ್ಕ ಡಾ.ಗಂಗಾಂಬಿಕಾ .ಬಸವರಾಜ ಕಾಶೆಪ್ಪಾ ಧನ್ನುರ.ಬಿ.ಜಿ.ಶೆಟಕಾರ.ವಿಶ್ವನಾಥ ಕಾಜಿ.ಆಡಳಿತಾಧಿಕಾರಿಗಳಾದ ಶಂಕ್ರೆಪ್ಪಾ ಹೊನ್ನಾ.ಶ್ರೀ ಮತಿ ಉಷಾ ಮಿಚೆ೯.ಅವರುಗಳು ಪತ್ರಿಕಾಗೋಷ್ಠಿಯಲಿೢ ಬಹಿರಂಗಪಡಿಸಿದರು.ಸಂಸ್ಥೆಯ ಹೆಸರಿಗೆ ಭೂಮಿ ವಾಪಸ್ಸು ಮಾಡಲಿ.ಇಲ್ಲಾದರೇ ಹೋರಾಟದ ಹಾದಿ ಅನಿವಾರ್ಯವಾಗಿರುವದು ಎಂದವರುಗಳು ತಿಳಿಸಿದರು.
ಎಪ್ರಿಲ್ 23 ರಂದು ವಿ.ಸಿದ್ದರಾಮಣ್ಣರ ಶತಮಾನೋತ್ಸವ ಆಚರಣೆ .ಅಲ್ಲಮಪ್ರಭು ನಾವದಗೇರೆ ಹಿಪ್ಪಳಗಾಂವ.ಶರಣಪ್ಪ ಮಿಠಾರೆ.ಸುರೇಶ ವಿ ಚನ್ನಶೆಟ್ಟಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು .ಬಸವ ಜಯಂತಿ ಉತ್ಸವ ಕಚೇರಿ ಉದ್ಘಾಟನೆ ಸಂಪನ್ನ.

Комментарии

Информация по комментариям в разработке