ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ ! Bellary’s Famous Cycle Khova I Sweet Street Food

Описание к видео ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ ! Bellary’s Famous Cycle Khova I Sweet Street Food

ಬಳ್ಳಾರಿ ಜನರ ಅತ್ಯಂತ ಪ್ರಿಯವಾದ ‘ಸೈಕಲ್‌ ಕೋವಾ’ ಈಗ ಮೆಲ್ಲಗೆ ಕರ್ನಾಟಕವನ್ನು ಆವರಿಸಿಕೊಳ್ಳ ತೊಡಗಿದೆ. ಇದಿಷ್ಟೇ ಅಲ್ಲ, ನೆರೆಯ ಆಂಧ್ರ ಪ್ರದೇಶ, ಮುಂಬೈನ ತಾಜ್‌ ಹೋಟೆಲ್‌ಗಳಲ್ಲೂ ಇದಕ್ಕೆ ಬೇಡಿಕೆ ಇದೆ. ಈ ಸಿಹಿ ತಿನಿಸಿನ ಕಂಪ್ಲೀಟ್‌ ಡೀಟೇಲ್ಸ್‌ ಈ ವಿಡಿಯೊದಲ್ಲಿ.

#cyclekhova #khova #streetfood #sweetdish #traditionalrecipe #gudusabfamily #gudusabkhova #prajavanivideo #popularstreetsweet #ballarykhova #indiansweets #ಬಳ್ಳಾರಿಕೋವಾ #ಗುಡುಸಾಬ್‌ಕೋವಾ #ಖೋವಾ


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке