ಸಾಲ ತೀರಿಸಲು ಹರಸಾಹಸ ಪಡುತ್ತಿದ್ದೀರಾ ಹಾಗಾದರೆ ಈ 3 ವಸ್ತು ಮನೆಯಲ್ಲಿಡಿ ಸಾಕು | GIRIDHAR BHAT GURUJI | SAIRAM

Описание к видео ಸಾಲ ತೀರಿಸಲು ಹರಸಾಹಸ ಪಡುತ್ತಿದ್ದೀರಾ ಹಾಗಾದರೆ ಈ 3 ವಸ್ತು ಮನೆಯಲ್ಲಿಡಿ ಸಾಕು | GIRIDHAR BHAT GURUJI | SAIRAM

ಈ YouTube ಚಾನೆಲ್ ನಿಮಗೆ ಕರ್ನಾಟಕದ ಹೆಸರಾಂತ ದೇವಾಲಯಗಳ ಬಗ್ಗೆ ವಿವರಗಳನ್ನು ಕೊಡುತ್ತದೆ. ಪ್ರಪಂಚದ ಎಲ್ಲಾ ಜನತೆಗೂ ನಮ್ಮ ಕರ್ನಾಟಕ ಹಾಗು ಭಾರತದ ದೇವಾಲಯಗಳ ವೈಶಿಷ್ಟ್ಯತೆಗಳನ್ನು ತಲುಪಿಸುವುದೇ ನಮ್ಮ ಚಾನಲ್ಲಿನ ಪ್ರಮುಖ ಉದ್ದೇಶ.
ದೇವಸ್ತಾನಗಳ ಚರಿತ್ರೆಯ ಬಗ್ಗೆ ಹೇಳುವ ನಮ್ಮ ವಿಧಾನ ನಿಜಕ್ಕೂ ವಿಭಿನ್ನ ಹಾಗು ಅಲ್ಲಿಗೆ ಸಂಬಂಧಪಟ್ಟ ಪ್ರತಿ ಒಂದು ವಿಚಾರವನ್ನೂ ವೀಕ್ಷಕರಿಗೆ ತಲುಪಿಸುವ ಧ್ಯೇಯ ನಮ್ಮದು. ಅಲ್ಲಿ ಬಂದಿರುವ ಭಕ್ತದಿಗಳು ತಮ್ಮ ಸ್ವಯಂ ಅನುಭಗಳನ್ನು ಹಂಚಿಕೊಂಡಿರುವ ಮಾಹಿತಿಗಳೂ ನಿಮಗೆ ನಮ್ಮ ವೀಡಿಯೋಗಳಲ್ಲಿ ದೊರೆಯುತ್ತದೆ.

This YouTube channel is your hub for immense information about major holy temples from Karnataka and across India. We wish to let the people of the world know the real stories of all the famous temples of Karnataka.
What makes us unique is the way we delve into the historic significance of all the temples. We give you abundant details about the place, how to reach, the specialty of the temple and a good glimpse of the deity.

TV ಕನ್ನಡ ವಾಹಿನಿಯಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ 9986964119

Keep watching, keep enjoying!
#tvkannada

Комментарии

Информация по комментариям в разработке