ಎತ್ತಿನಹೊಳೆಯಿಂದ 7 ಜಿಲ್ಲೆಗಳಿಗೆ ನೀರು ಕೊಡೋಕೆ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು! Yettinahole Project | Water

Описание к видео ಎತ್ತಿನಹೊಳೆಯಿಂದ 7 ಜಿಲ್ಲೆಗಳಿಗೆ ನೀರು ಕೊಡೋಕೆ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು! Yettinahole Project | Water

ಹಾಸನ ಜಿಲ್ಲೆಯ ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲ ಹಳ್ಳಗಳಿಂದ ನೀರನ್ನು ಮೇಲೆತ್ತಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ. ಈ ಯೋಜನೆಯಿಂದ ಮುಖ್ಯವಾಗಿ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜನರಿಗೆ ಪ್ರಯೋಜನವಾಗಲಿದೆ ಅಂತ ಹೇಳ್ತಿದ್ದಾರೆ. ಆದ್ರೆ ನಿಜವಾಗಿಯೂ ಪ್ರಯೋಜನ ಆಗತ್ತಾ ಅನ್ನೋ ಅನುಮಾನಗಳು ಕೂಡ ಇದೆ. ಯಾಕೆ ಈ ಅನುಮಾನ ಏನು ಅನ್ನೋದನ್ನ ಇಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಜೊತೆ ಈ ಚರ್ಚೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ 2 ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಆಂಜನೇಯ ರೆಡ್ಡಿ ಇದ್ದಾರೆ. ಎತ್ತಿನಹೊಳೆ ಯೋಜನೆ ಬಗ್ಗೆ ಡಿಟೇಲ್‌ ಆಗಿ ಹೇಳಿದ್ದಾರೆ. ವಿಡಿಯೋ ನೋಡಿ..

A project related to lifting water from the Yettinahole River, which originates in the Western Ghats in Sakaleshpura taluk of Hassan district, and surrounding streams to supply water to 7 districts of the Bayaluseeme region, including Bengaluru Rural, has been undertaken. This project is expected to benefit the people of Hassan, Chikkamagaluru, Tumakuru, Bengaluru Rural, Ramanagara, Chikkaballapura, and Kolar districts. However, there are also doubts about the actual benefits of the project. In this discussion, we have explored the reasons behind these doubts. Joining us in this discussion is Anjaneya Reddy, who has been fighting for irrigation issues in Chikkaballapura and Kolar districts for over two decades. He has shared detailed information about the Yettinahole project. Watch the video

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg
#yettinaholeproject #yettinaholewater #Yettinaholeproject #Yettinaholeprojectexplainer #YettinaholeIntegratedDrinking #WaterSupplyProject #YettinaholeProjectinauguration
#eedinanews #eedinalive #karnatakanews #kannnadanews #yettinahole #yettinaholeproject #karnataka #cmsiddaramayya #dkshivkumar #india #waterreport #cwcreport #hydrologyreport #Projectinauguration #Yettinahole #siddaramaiah #ProjectManagementSystem #Anjaneyareddy #ExtraMuralFunding # projects #hdkumarswamy #gmpavitra #projects #design #architecture #interiordesign #construction #engineering #art #technology #business #westernghats #weather #weatherupdate herat #electrical #electronics #interiordesign #like #assignments #workout #projectmanagement #inspiration #programming #realestate #building #ಎತ್ತಿನಹೊಳೆ #ಎತ್ತಿನಹೊಳೆಯೋಜನೆ #ನೀರುಹಂಚಿಕೆ #ಆಂಜನೇಯರೆಡ್ಡಿ #ಸಕಲೇಶಪುರ #ಹಾಸನನೀರು #ಸಕಲೇಶಪುರಎತ್ತಿನಹೊಳೆ #ಚಿಕ್ಕಬಳ್ಳಾಪುರ #ಗೌರಿಬಿದನೂರು

Комментарии

Информация по комментариям в разработке