Vastu Tips for Wall Clock at Home | ​ಈ ದಿಕ್ಕುಗಳಲ್ಲಿ ಗಡಿಯಾರಗಳನ್ನು ಎಂದಿಗೂ ಹಾಕಬೇಡಿ! | Vijay Karnataka

Описание к видео Vastu Tips for Wall Clock at Home | ​ಈ ದಿಕ್ಕುಗಳಲ್ಲಿ ಗಡಿಯಾರಗಳನ್ನು ಎಂದಿಗೂ ಹಾಕಬೇಡಿ! | Vijay Karnataka

#vastutips #wallclockvastu #wallclock #vastutips #direction

ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರವೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳಿವೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ ಬನ್ನಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке