''ನಮ್ಮ ಬದುಕಿನ ಬುತ್ತಿಯ ತುತ್ತುಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇವೆ, ಹರಸಿ ಆಶೀರ್ವದಿಸಿ!''

Описание к видео ''ನಮ್ಮ ಬದುಕಿನ ಬುತ್ತಿಯ ತುತ್ತುಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇವೆ, ಹರಸಿ ಆಶೀರ್ವದಿಸಿ!''

ನಾನು ಇಲ್ಲಿ ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡಿಲ್ಲ,ಹಾಗಂತ ಎಲ್ಲವನ್ನು ತೆರೆದಿಟ್ಟಿಲ್ಲ.ಒಂದಂತೂ ನಿಜ,ಇಂಥವರನ್ನು ನೋಡುತ್ತಿದ್ದರೆ ನಮ್ಮ ಮೇಲೆ ನಮಗೆ ಬೇಸರವಾಗುತ್ತದೆ. ಅಂಕೆ ಸಂಖ್ಯೆಗಳಲ್ಲಿ ದಾಖಲೆಗಳಲ್ಲಿ ಎಲ್ಲವನ್ನೂ ಹೇಳುವ ನಮ್ಮ ಸರ್ಕಾರಗಳು ಈಗಲೂ ಇಂತಹ ಸ್ಥಿತಿಯಲ್ಲಿ ಇಂತವರನ್ನು ಇಟ್ಟಿದ್ದೇವೆ ಎನ್ನುವುದು ದುರಂತವೇ ಸರಿ. ಇಂತಹ ವಿಡಿಯೋಗಳನ್ನು ನೋಡಿ ದಯವಿಟ್ಟು ಬೇರೆಯವರಿಗೆ ಶೇರ್ ಮಾಡಿ ಇಂತವರಿಗೆ ನಿಜಕ್ಕೂ ನೇರವಾಗಿ ಹಸ್ತ ಬೇಕಾಗಿದೆ. ಕನಿಷ್ಠ ಸೌಲಭ್ಯಗಳ ಅವಶ್ಯಕತೆ ಇವರಿಗಿದೆ ಅದಾದರೆ ನಮ್ಮ ಶ್ರಮ ಸಾರ್ಥಕ.



I have not tried to hide anything here, I have not kept everything open. One thing is true, if we see such people, we feel bad for ourselves. It is a tragedy that our governments, who tell everything in numbers and documents, have kept people like this in this situation. Please watch such videos and share them with others who really need a helping hand. They need minimum facilities, then our efforts are worth it.


Address:Karnataka janalondhana, Nagarbahavi Branch, Yeshwanthpur Hobli, Ward no:73,Bangalore


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке