ಬರೀ ಕಬ್ಬು ಬೆಳೆಯುವುದಲ್ಲಾ,ಬೆಲ್ಲ ಮಾಡೋದು ಗೊತ್ತಿರಬೇಕು..!! ಸಾವಯವ ಕಬ್ಬು ಕೃಷಿ ಮತ್ತು ಆಲೆಮನೆ|Organic Jaggery.

Описание к видео ಬರೀ ಕಬ್ಬು ಬೆಳೆಯುವುದಲ್ಲಾ,ಬೆಲ್ಲ ಮಾಡೋದು ಗೊತ್ತಿರಬೇಕು..!! ಸಾವಯವ ಕಬ್ಬು ಕೃಷಿ ಮತ್ತು ಆಲೆಮನೆ|Organic Jaggery.

ರೈತರು ತಮ್ಮ ಉತ್ಪನ್ನಗಳನ್ನ ತಾವೇ ಸಂಸ್ಕರಣೆ ಮಾಡುವುದರಿಂದ ಜೊತೆಗೆ ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ ಗಳನ್ನ ತಯಾರಿಸುವುದರಿಂದ ಕೃಷಿಯ ಜೊತೆಗೆ ಹೆಚ್ಚಿನ ಮಟ್ಟದ ಲಾಭವನ್ನ ಪಡೆಯಬಹುದು ಅನ್ನೋದಿಕ್ಕೆ ಈ ವಿಡಿಯೋನೆ ಉದಾಹರಣೆ.
ನಮ್ಮ ಮಂಡ್ಯದಲ್ಲಿರುವ ಶ್ರೀದೇವಿ ಆರ್ಗ್ಯಾನಿಕ್ ಬೆಲ್ಲ ತಯಾರಿಕಾ ಘಟಕದಲ್ಲಿ ಬೆಲ್ಲದ ಉತ್ಪಾದನೆ ಹೇಗೆ ನಡೆಯುತ್ತೆ ಜೊತೆಗೆ ಸಾವಯವ ವಿಧಾನದಲ್ಲಿ ಕಬ್ಬನ್ನ ಹೇಗೆ ಬೆಳೆಯುವುದು ಅನ್ನೋದನ್ನ ಈ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ.

This video is an example of how farmers can get a higher level of profit in addition to agriculture by processing their own produce and making value added products.
This video briefly shows how jaggery production is done at our Sridevi Organic Jaggery Manufacturing Unit in Mandya and how to grow sugarcane organically.

Location Details:-
Sridevi Organic Jaggery making unit
Kurahatti Vil, Pandavapura Taluq

Our other videos:-
ವಾಟರ್ ಟ್ಯಾಂಕ್ ಹೇಗೆ ತಯಾರಿಸ್ತಾರೆ?ಕಾಮಧೇನು ವಾಟರ್ ಟ್ಯಾಂಕ್ |Making of Plastic water tanks Factory tour-    • ವಾಟರ್ ಟ್ಯಾಂಕ್ ಹೇಗೆ ತಯಾರಿಸ್ತಾರೆ?ಕಾಮಧೇನ...  
ಮೀನು ಕೃಷಿ।ಜೀವಂತ ಮೀನನ್ನ ನಮ್ಮ ಬೆಂಗಳೂರಿನಲ್ಲಿ ಈಗ ನೀವು ಪಡಿಬಹುದು|Live Fish supplier at #Bengaluru -    • ಮೀನು ಕೃಷಿ।ಜೀವಂತ ಮೀನನ್ನ ನಮ್ಮ ಬೆಂಗಳೂರಿನ...  

ಹಳೆ ಮತ್ತು ಹೊಸ ಹೋಟೆಲ್ ಸಾಮಗ್ರಿಗಳೆಲ್ಲ ನೀವಿಲ್ಲಿ ಪಡಿಬಹುದು.Refurbished and New Kitchen Items at Best Price-    • ಹಳೆ ಮತ್ತು ಹೊಸ ಹೋಟೆಲ್ ಸಾಮಗ್ರಿಗಳೆಲ್ಲ ನೀ...  

ತಳಿ ಸಂವರ್ಧನೆ ಮತ್ತು ಸಾವಯವ ಕೃಷಿ ಸೊಗಡು ಗೋಶಾಲೆ।#goshala Organic farming and Cattle Breeding -    • ತಳಿ ಸಂವರ್ಧನೆ ಮತ್ತು ಸಾವಯವ ಕೃಷಿ ಸೊಗಡು ಗ...  

NMDC Donimalai a full factory visit । ಸಂಡೂರಿನಲ್ಲಿರವ ಕಬ್ಬಿಣದ ಗಣಿಯ ಕಿರು ಪರಿಚಯ.-    • NMDC Donimalai a full factory visit ।...  

PVC ಎಲೆಕ್ಟ್ರಿಕ್ ಪೈಪ್ಗಳನ್ನ ಹೇಗೆ ತಯಾರಿಸುತ್ತಾರೆ? How PVC electrical pipes are made at Factory.-    • PVC ಎಲೆಕ್ಟ್ರಿಕ್ ಪೈಪ್ಗಳನ್ನ ಹೇಗೆ ತಯಾರಿಸ...  

ಮ್ಯಾಟ್ರೆಸ್ ಬೆಡ್ ಹೇಗೆ ತಯಾರಿಸುತ್ತಾರೆ|Mattress Making: Unveiling the Process and Materials
   • ಮ್ಯಾಟ್ರೆಸ್ ಬೆಡ್ ಹೇಗೆ ತಯಾರಿಸುತ್ತಾರೆ|Ma...  

ಮಕ್ಕಳ ಆಟದ ಸಾಮಗ್ರಿ ಹೇಗೆ ತಯಾರಿಸ್ತಾರೆ? #BBMP park #Gym items|How they make Children’s play equipment's.
   • ಮಕ್ಕಳ ಆಟದ ಸಾಮಗ್ರಿ ಹೇಗೆ ತಯಾರಿಸ್ತಾರೆ? #...  

ಮಂಗಳೂರು ಹಂಚಿನ ಫ್ಯಾಕ್ಟರಿ #kundapura #Mangalure #tiles_factory | How the #Rooftiles Manufactured    • ಮಂಗಳೂರು ಹಂಚಿನ ಫ್ಯಾಕ್ಟರಿ #kundapura  #...  

ಸೋಲಾರ್ LED ಲೈಟ್ ಹೇಗೆ ತಯಾರಿಸ್ತಾರೆ..? #factorytour | ಟೆಕ್ನೋ ಸ್ಫೇರ್ ಇಂಜಿನೀಯರಿಂಗ್ ಪೈವೇಟ್ ಲಿ.
   • ಸೋಲಾರ್ LED ಲೈಟ್ ಹೇಗೆ ತಯಾರಿಸ್ತಾರೆ..? #...  

ಅರಸೀಕೆರೆಯ ಜಾಜೂರಿನ ಅಪರೂಪದ ನಾಟಿವೈದ್ಯ | Arasikere Nativaidya
   • ಅರಸೀಕೆರೆಯ ಜಾಜೂರಿನ ಅಪರೂಪದ ನಾಟಿವೈದ್ಯ | ...  


#kannada #youtube #vivara #factorytour #organic #organicfarming #farming #jaggery #sugar #sugarcane #mandya

Комментарии

Информация по комментариям в разработке