Kandena ಗೋವಿಂದನ,Purandara Daasara kriti 🙏, sung by Geetha Arni, lyrics in description

Описание к видео Kandena ಗೋವಿಂದನ,Purandara Daasara kriti 🙏, sung by Geetha Arni, lyrics in description

#devaranama # Kandena Govindana, Purandara Daasara kriti 🙏,sung by Geetha Arni. Thanks for watching, please like share and subscribe the channel

ಕಂಡೆನಾ ಗೋವಿಂದನ ಗೋವಿಂದನ ( ಪ)

ಪುಂಡರಕಾಕ್ಷ ಪಾಂಡವ ಪಕ್ಷ ಕೃಷ್ಣನ (ಅನು)

ಕೇಶವ ನಾರಾಯಣ ಶ್ರೀ ಕೃಷ್ಣನ ವಾಸುದೇವ ಅಚ್ಯುತಾನಂತನ , ಸಾಸಿರ ನಾಮದ ಶ್ರೀಹೃಷಿಕೇಶನ, ಶೇಷಶಯನ ನಮ್ಮ ವಸುದೇವ ಸುತನ (೧)

ಮಾಧವ ಮಧುಸೂದನ ತ್ರಿವಿಕ್ರಮನ ಯಾದವ ಕುಲ ವಂದ್ಯನ, ವೇದಾಂತ ವೇದ್ಯನ ಇಂದಿರಾ ರಮನನ, ಆದಿಮೂರ್ತಿ ಪ್ರಹ್ಲಾದ ವರದನ (೨)

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ ಶರಣಾಗತ ಜನ ರಕ್ಷಕನ, ಕರುಣಾಕರ ನಮ್ಮ ಪುರಂದರ ವಿಠಲನ ನೆರೆ ನಂಬಿದೆನೋ ಬೇಲೂರ ಚೆನ್ನಿಗನ (೩)

Комментарии

Информация по комментариям в разработке