ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಪ್ರಧಾನಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಶ್ರೀಯುತ ಸಿ.ದೇವರಾಜ್ (ಹಾಪ್ ಕಾಮ್ಸ್ ).

Описание к видео ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಪ್ರಧಾನಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಶ್ರೀಯುತ ಸಿ.ದೇವರಾಜ್ (ಹಾಪ್ ಕಾಮ್ಸ್ ).

ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಪ್ರಧಾನಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಶ್ರೀಯುತ ಸಿ.ದೇವರಾಜ್ (ಹಾಪ್ ಕಾಮ್ಸ್ ) ಅವರನ್ನ "ಕರ್ನಾಟಕ ವಿಶ್ವ ಮಾನವ ಸಂಸ್ಥೆ"ಯ ವತಿಯಿಂದ ಸನ್ಮಾನಿಸಿ , ಅಭಿನಂದನೆಯನ್ನ ಸಲ್ಲಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಿದ್ದ ಜಯಮುತ್ತುರವರು ಶ್ರೀಯುತ ಸಿ.ದೇವರಾಜ್ ಅವರನ್ನ ಸನ್ಮಾನಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ದೇವರಾಜ್ "ಬಹಳ ವರ್ಷಗಳಿಂದ ನಾವು ಸಂಘದಲ್ಲಿ ಕೆಲಸ ಮಾಡಿಕೊಂಡು ಬರ್ತಾ ಇದ್ದಿವಿ, ಇನ್ನು ಮುಂದೆ ಕೂಡ ರಾಜ್ಯ ಒಕ್ಕಲಿಗರ ಸಂಘದ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ" ಅಂತ ಹೇಳಿದ್ರು .ಈ ಸಂಧರ್ಭದಲ್ಲಿ "ಕರ್ನಾಟಕ ವಿಶ್ವ ಮಾನವ ಸಂಸ್ಥೆ" ಯ ಅಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ , ಪ್ರಧಾನಕಾರ್ಯದರ್ಶಿಗಳಾದ ಎನ್.ಬಿ.ದಿನೇಶ್, ಉಪಾಧ್ಯಕ್ಷರಾದ ಜಯರಾಮ್,ಕೆ.ವಿನಯ್ , ಶ್ರೀನಿವಾಸ್ ಗೌಡ, ಯೋಗೀಶ್ ಜಿ.ಜಿ ಉಪಸ್ಥಿತರಿದ್ದರು.
#bhfyp #india #likes #new #today #trending #viral #gpm #viralvideobandung #viralvideo
#vokkaliga #hassan #karnatakatourism #nammabengaluru #coorg #kicchasudeep #mysuru #kfi #madikeri #kannadasongs #manglore #kabaddi #kolar #nammakarnatakamemes #hasan #trollanthammas #kodagu #karnatakafood #coorgdiaries #kannadaactors #dakshinakannada#vokkaliga #politics #karnataka #official #rashmikamandanna #kannada #banglore #bengaluru #mysore #kannadaactress #mandya #yash ##vokkaliga #politics #karnataka #official #rashmikamandanna #kannada #banglore #bengaluru #mysore #kannadaactress #mandya #yash #hassan #karnatakatourism #nammabengaluru #coorg #kicchasudeep #mysuru #kfi #madikeri #kannadasongs#coorgdiaries #coorg #election #drmadhuranigowda #madhuranigowda #vokkaligaru #voiceofvokkaliga #vokkaligas #bangalore #gowdarahudugiru #trollguru #dkshivakumar #dksuresh #vokkaligagowdasofficial #gowdaswag #coorgi #davangere #manglore #adichunchanagiri #hprajagopalareddy #nadaprabhu #gowdruhudugi #politics #mandyagowdru #official #nammakarnatakamemes #trollanthammas #love #nammakannadatalents #kicchasudeep#vokkaliga #gowdas #gowda #kempegowda #bengaluru #karnataka #hassan #mandya #gowdru #mysore #mysuru #kodagu #kannada #madikeri #kabaddi #hasan #rajyavokkaligarasangha #kolar #tumakuru #yash #karnatakatourism #dakshinakannada #vakkaligaru #karnatakafood #nammabengaluru #vokkaligagowdamodelsofficial #kannadaactress #kannadasongs #dhanveer #ambareesh

Комментарии

Информация по комментариям в разработке