ಖುರ್ರತುಸ್ಸಾದಾತ್ ಯಾತ್ರೆಯಾದರು koora thangal commemoration song/samsheer malhari/ashik malhari

Описание к видео ಖುರ್ರತುಸ್ಸಾದಾತ್ ಯಾತ್ರೆಯಾದರು koora thangal commemoration song/samsheer malhari/ashik malhari

ಮೌನವೇ ಮಾತಾಡು ಬಾ ಬೇಗ ಉಸಿರೇ ನಿಂತೋಗಿದೆ..
ಕಾಲವೇ ಬರಿದಾದ ಮನಕಿಂದು ಸಾಂತ್ವನ ಬೇಕಾಗಿದೆ

ಗುರು ತಾಜುಲ್ ಉಲಮಾ ಪ್ರಿಯ ಪುತ್ರರೇ..
ಖುರ್ರತು ಸ್ಸಾದಾತ್ ಮಾಣಿಕ್ಯರೇ..

ಜಗದ ಮುಕ್ಕು ಮೂಲೆಯಲ್ಲೂ
ಕಣ್ಣೀರ ಹನಿ ಗಡಲು
ಕೂರ ತಂಞಳ್ ಯಾತ್ರೆಯಾದರೂ..
ಕನ್ನಡಿಗರನಾಥರಾದರೂ..

ಆಧ್ಯಾತ್ಮ.....ಮಿನುಗಿದೆ ಆ ಹೃದಯ..
ದೇವನಿಗೆ.. ಮೀಸಲಿದೆ ಸಮಯ..
ಸಕಲರನೂ.. ಪ್ರೀತಿಸೋ ಮಾಣಿಕ್ಯ
ವೇದನೆಗೆ..ಖುರ್'ಆನಿನ ಅಭಯ..

(ಉಳ್ಳಾಲದ ಖಾಝಿಗೆ..ಇನ್ಯಾರು ಸರಿಸಾಟಿ..
ದಿಟ್ಟತನದ ನಿಲುವಲಿ.. ಆ ಜ್ಞಾನಿಯ ದಾಟಿ)2

ಆ ಕೈ ನೀಡಿದ ಜಲವು..
ನಂಬಿದವರ ಅಮೃತವು..
ನೆಮ್ಮದಿಯ ಮಂದಾರವೇ...
ಆ ಪ್ರಾರ್ಥನೆಯ ಮೊರೆಗೆ
ಅಲ್ಲಾಹನ ಜವಾಬು
ಅತೀ ಶೀಘ್ರ ಪರಿಹಾರವು

ಆ ಮರಣದ ವಾರ್ತೆಯು ಅನಿರೀಕ್ಷಿತ..
ಎಟ್ಟಿಕ್ಕುಳಂ ಉಳ್ಳಾಲ ಗದ್ಗದಿತ...
ಸಹಸ್ರ ಸಹಸ್ರ ಈ ಸುನ್ನೀ ಸಮೂಹವಿಂದು ವಿರಹದಿ ವಿಲಾಪಿಸುತ್ತಿದೆ..

ಯಾ ಶೈಖೀ..ವ ನೂರೀ ತಾವಿಲ್ಲದ ಈ ಕಾಲದಲ್ಲಿ ಬದುಕಲು ಭಯವೇರತೊಡಗಿದೆ...



LYRICS:ASHIK H KALL VOCAL: SAMSHEER DERALAKATTE
PRODUCER:SUHAIL SHANTHIBAGH
RECORDING & MIXING:ZAKIR KULAI
DIRECTION:ASREEF MALHARI MANJANADY
DISGN:DOT IN MEDIA (SHAFEEQ MUEENI SALETHUR)


Support share and subscribe our channel BUKHARI MEDIA
Any Islamic song plz contect 9148392802    / @bukharimedia2949  

NOW BUKHARI MEDIA
💥💥💥💥💥💥💥💥
🔥🔥🔥🔥🔥🔥🔥🔥
IN YOUTUBE
   / @bukharimedia2949  

ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರದ ನಿರೀಕ್ಷೆಯೊಂದಿಗೆ.....!

|| ANTI-PIRACY WARNING ||
This content is Copyrighted to BUKHARI MEDIA , Any unauthorized reproduction, redistribution, or re-upload is strictly prohibited. Legal action will be taken against those who violate the copyright of the same.

©️ Copyright 2021. All Rights Reserved BUKHARI MEDIA.

Team Bukhari Media

#manvantara
#bukharimedia
#kannadasong
#newsongs
#shahinnewsong
#nasifnewsong
#jafaririkkurnewsong
#suhailkooradnewsong
#aminnarokkodnewsong
#twahatangalnewsong
#roufakkodnewsong
#ansilnewsong
#fadilnewsong
#mubassirnewsong
#alikasaragodnewsong
#sabithkasaragodnewsong
#nafidirigallurnewsong
#mubassirnewsong
#muflihnewsong
#nabilrazabarakathinewsong
#moinuddinbanglorenewsong
#shihanullalanewsong
#arabinasheeda
#feelingsongs
#newislamicsongs
#newmadhsong
....
Support share and subscribe our channel BUKHARI

in Instagram
@Samsheer_deralakatte
@Noufal_natekal1
@anas.ok.3194
@anr_creation
@ashik_hkal
@Asreef_manjanady_11
@Chayishaz

Комментарии

Информация по комментариям в разработке