Kadakola Madiwaleshwara Tatva Padagalu 5 Songs Kannada

Описание к видео Kadakola Madiwaleshwara Tatva Padagalu 5 Songs Kannada

ಮಾನವನು ತನ್ನ ಆಸೆ ಅಹಂಕಾರದಿಂದ, ತನಗೂ ಸಹ ಸಾವಿದೆ ಎಂಬದನ್ನು ಮರೆತು ಅಟ್ಟಹಾಸದಿಂದ ಮೆರೆಯುತ್ತ ನಿಂತಾಗ.....ತಮ್ಮ ತತ್ವ ಪದಗಳಿಂದ ಪುಂಡರ ಬಾಯಿ ಮುಚ್ಚಿ ಜ್ಞಾನವನ್ನು ಪಸರಿಸಿದರು.
ಜಗತ್ತಿನಲ್ಲಿ ಇಂತಹ ನೈಜ ಕೃತ್ಯಗಳನ್ನು ಕಡ್ಡಿ ಕಡಿದ ಹಾಗೇ ಹೇಳುವ ನಮ್ಮ ಮಹಾನುಭಾವ ಮಹಾನ್ ತತ್ವ ಜ್ಞಾನಿ ಮತ್ತು ಅವರ ವಿಚಾರ ಕ್ರಾಂತಿಗೆ ಶರಣು ಶರಣಾರ್ಥಿ......

__________ಅಯ್ಯಣ್ಣ ಗೌಡ ಆಲೂರು

Комментарии

Информация по комментариям в разработке