ಕಿತ್ತಡಿ | ಉಡುತಡಿ | ಬಳ್ಳಿಗಾವಿ | ಅಹೋರಾತ್ರ | Kitthadi | Ahoratra | Uduthadi | Balligavi

Описание к видео ಕಿತ್ತಡಿ | ಉಡುತಡಿ | ಬಳ್ಳಿಗಾವಿ | ಅಹೋರಾತ್ರ | Kitthadi | Ahoratra | Uduthadi | Balligavi

#ಕಿತ್ತಡಿ #Ahoratra #ಅಹೋರಾತ್ರ #Kitthadi

ಕಿತ್ತಡಿಯ ನಡಿಗೆ ಭಗತೋರುವಕಡೆಗೆ - ಮಹಾದೇವಿಯಕ್ಕನ ಹುಟ್ಟೂರಾದ ಉಡುತಡಿಯಿಂದ ಅಲ್ಲಮರ ಸಮಾಧಿಕ್ಷೇತ್ರ ಬಳ್ಳಿಗಾವಿಯ ತನಕ ಸುಮಾರು ಎಂಟು ಕಿ.ಮೀ. ಕ್ರಮಿಸಿದೆವು.
-----------------------------------------------------------------------------------------------------------------------
ಮುಂದಿನ ಕಿತ್ತಡಿಯ ನಡಿಗೆ - ಕುಡ್ಲೂರು ಗಿಡಕೂಸಿನ ಲಿಂಗದ ಕಡೆಗೆ.

ಆತ್ಮೀಯ ಮಿತ್ರರೆಲ್ಲರಿಗೂ ನಮಸ್ಕಾರ,

ಈ ಬಾರಿ ಕಿತ್ತಡಿನಡಿಯ ನಡಿಗೆಯು ಕುಡ್ಲೂರು ಗಿಡಕೂಸಿನ ಲಿಂಗದ ಕಡೆಗೆ ಹೊರಟಿದೆ.
ಶಿವರಾತ್ರಿ ಹಬ್ಬದ ದಿನದಂದು ಶಿವರಾತ್ರಿಯ ಜಾಗರಣೆಗೆಂದೇ ಹೊರಡಲಾಗುತ್ತಿದೆ.

ದಿನಾಂಕ: 21-02-2020 ಶುಕ್ರವಾರದಂದು (ಶಿವರಾತ್ರಿಯಂದು)
ಬೆಳಗ್ಗೆ 7:00 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತಿದ್ದೇವೆ (ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ). ಬರುವವರು ಕೆಳಕಂಡ ಸಂಖ್ಯೆಗಳಿಗೆ ಕರೆಮಾಡಿ ವಿವರವನ್ನು ಪಡೆಯಬಹುದು.

ಸ್ಥಳದ ವಿವರ: ಕುಡ್ಲೂರು ಗ್ರಾಮ, ಚಾಮರಾಜನಗರ ತಾಲ್ಲೂಕು, ಚಾಮರಾಜನಗರ ಜಿಲ್ಲೆ .

ಶೈಲಕ್ಕ = +91-8310207409
ಶ್ರೀನಿವಾಸ್= +91-984-505-4118

Комментарии

Информация по комментариям в разработке