ಭಗವದ್ಗೀತಾ ಫಾರ್ ಯೂಥ್ ಡಾ|| ಗುರುರಾಜ್ ಕರ್ಜಗಿ * ಅವರೊಂದಿಗೆ *ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 9 ನಿಜವಾದ ಜ್ಞಾನ

Описание к видео ಭಗವದ್ಗೀತಾ ಫಾರ್ ಯೂಥ್ ಡಾ|| ಗುರುರಾಜ್ ಕರ್ಜಗಿ * ಅವರೊಂದಿಗೆ *ಅನಿಲ್ ಶೆಟ್ಟಿ ಸಂವಾದ ಅಧ್ಯಾಯ 9 ನಿಜವಾದ ಜ್ಞಾನ

ಭಗವದ್ಗೀತಾ ಫಾರ್ ಯೂಥ್
( ಯುವಕರಿಗಾಗಿ ಭಗವದ್ಗೀತೆ )

ಡಾ|| ಗುರುರಾಜ್ ಕರ್ಜಗಿ * ಅವರೊಂದಿಗೆ *ಅನಿಲ್ ಶೆಟ್ಟಿ ಸಂವಾದ

ಅಧ್ಯಾಯ 9
ನಿಜವಾದ ಜ್ಞಾನ

ಪ್ರಶ್ನೆ 1
ಕೃಷ್ಣ ಅರ್ಜುನನಿಗೆ ಗೌಪ್ಯ ಜ್ಞಾನವನ್ನು ಅರ್ಥೈಸುವ ಮೊದಲು ನೀನು ಅಸೂಯೆ ಇಲ್ಲದವನು ಎಂದು ಹೇಳಿದ್ದರ ಮರ್ಮವೇನು ?

ಪ್ರಶ್ನೆ 2
ಕೃಷ್ಣ ತನ್ನ ಮತ್ತು ಪ್ರಪಂಚದ ನಡುವಿನ ಸಂಭಂದವನ್ನು ಹೇಗೆ ವಿವರಿಸುತ್ತಾನೆ ?

ಪ್ರಶ್ನೆ 3
ಎಲ್ಲವೂ ನಾನೇ ನನ್ನಿಂದಲೇ ಎಲ್ಲ ಇನ್ನುವ ಕೃಷ್ಣನ ಮಾತನ್ನು ಅರ್ಥೈಸಿಕೊಳ್ಳುವುದು ಹೇಗೆ ?

ಪ್ರಶ್ನೆ 4
ದೇವರನ್ನು ಒಲಿಸಿಕೊಳ್ಳಲು ಆಡಂಬರದ ಪೂಜೆ, ವಿ ಐ ಪಿ ದರ್ಶನ, ದೇವಸ್ಥಾನಗಳಿಗೆ ದುಬಾರಿ ಕೊಡುಗೆ ಕೊಡಬೇಕೇ ಅಥವಾ ಸರಳ ವಿಧಾನವಿದೆಯೇ ?

ಪ್ರಶ್ನೆ 5
ಕೃಷ್ಣ ಹೇಳುವ ಯುಕ್ತ ವೈರಾಗ್ಯ ಎಂದರೇನು ?

ಪ್ರಶ್ನೆ 6
ಕೆಟ್ಟವನು ಒಳ್ಳೆಯವನಾಗಬೇಕಾದರೆ ಏನು ಮಾಡಬೇಕು ?

ಪ್ರಶ್ನೆ 7
ಜಾತಿ, ಮತ, ಮೇಲು ಕೀಳು, ಬಡವ ಶ್ರೀಮಂತ, ಮತ್ತು ಹೆಣ್ಣು ಗಂಡು ಎನ್ನುವ ಯಾವ ಭೇದವಿಲ್ಲದೆ ಪ್ರತಿಯೊಬ್ಬನು ಮಾಡಬೇಕಾದ ಕೆಲಸ ಯಾವುದು ?

Комментарии

Информация по комментариям в разработке