ಅಪ್ಪ ಹುಟ್ಟಿದ 200 ವರ್ಷಗಳ ಹಳೆಯ ಮನೆಯಲ್ಲಿ ಮುಸುರಿ ಮಕ್ಕಳು । Musuri Krishnamurthi Birth Place | Chitraloka

Описание к видео ಅಪ್ಪ ಹುಟ್ಟಿದ 200 ವರ್ಷಗಳ ಹಳೆಯ ಮನೆಯಲ್ಲಿ ಮುಸುರಿ ಮಕ್ಕಳು । Musuri Krishnamurthi Birth Place | Chitraloka

ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಲ್ಲೊಬ್ಬರಾದ ಮುಸುರಿ ಕೃಷ್ಣಮೂರ್ತಿ ಹೆಸರು ಅಜರಾಮರ. ಅವರಿಗೆ ಮೂವರು ಮಕ್ಕಳು. ಗುರುದತ್ ಮತ್ತು ಜಯಸಿಂಹ ಮುಸುರಿ ಚಿತ್ರರಂಗದಲ್ಲಿ ಹೆಸರು ಮಾಡಿರುವವರು.ಮುಸುರಿ ಕೃಷ್ಣಮೂರ್ತಿ ಹುಟ್ಟಿದ 200 ವರ್ಷಗಳ ಹಳೆಯ ಮನೆ ಹೇಗಿದೆ? ಈ ಮನೆಯನ್ನ ಮೊದಲ ಬಾರಿಗೆ ನೋಡಿದ ಜಯಸಿಂಹ ಮುಸುರಿ.. ವಿಡಿಯೋ ನೋಡಿ

Click here To Subscribe to Channel --    / chitraloka  

#chitraloka #kmveeresh #musurikrishnamurthy #bettadapura #musuribirthplace #jayasimhamusuri #guruduttmusuri #kvgaurav #200yearsoldhouse

Комментарии

Информация по комментариям в разработке