ಹಳೆಯ ಪಾತ್ರಗಳ ಹೊಸ ಓದು: ಶಕುಂತಲಾ | Revisiting Old Characters: Shakuntala | BBLF2024

Описание к видео ಹಳೆಯ ಪಾತ್ರಗಳ ಹೊಸ ಓದು: ಶಕುಂತಲಾ | Revisiting Old Characters: Shakuntala | BBLF2024

ಹಳೆಯ ಪಾತ್ರಗಳ ಹೊಸ ಓದು: ಶಕುಂತಲಾ

ವ್ಯಾಸನಿಂದ ಸೃಷ್ಠಿಯಾದ ಶಕುಂತಲಾಳ ಕಥನ ಕಾಳಿದಾಸನಿಂದ ಭಿನ್ನ ರೂಪ ತಳೆಯುತ್ತದೆ. ಕಾಳಿದಾಸನ ನಾಟಕದಲ್ಲಿ ರೂಪ ತಳೆದ ಶಕುಂತಲೆ ಹೆಚ್ಚು ಪ್ರಚಲಿತಲಾಳಗಿದ್ದಾಳೆ. ಆಕೆ ಭಿನ್ನ ರೂಪದಲ್ಲಿ ಸಾಹಿತ್ಯದಲ್ಲಿ ಮರು ಹುಟ್ಟು, ಮರು ವ್ಯಾಖ್ಯಾನಕ್ಕೆ ಒಳಗೊಳ್ಳುತ್ತಾಳೆ ಈ ಕುರಿತಾದ ಚರ್ಚೆಯೇ ʻಹಳೆಯ ಪಾತ್ರಗಳ ಹೊಸ ಓದು: ಶಕುಂತಲಾʼ

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ - 2024ರ ʻಹಳೆಯ ಪಾತ್ರಗಳ ಹೊಸ ಓದು: ಶಕುಂತಲಾʼ ಎಂಬ ಗೋಷ್ಠಿಯಲ್ಲಿ ಮೌನೇಶ್‌ ಬಡಿಗೇರ್‌, ಕುಮಾರಸ್ವಾಮಿ ಬೆಜ್ಜಿಹಳ್ಳಿ, ಜಯಲಕ್ಷ್ಮಿ ಪಾಟೀಲ್ ಮತ್ತು ಎಲ್.ಜಿ.ಮೀರಾ ಅವರು ಚರ್ಚಿಸಿದ ವಿಚಾರಗಳು ಹೀಗಿದೆ..

ಗೋಷ್ಠಿಯ ಪ್ರಾಯೋಜಕರು: Polestar Furniture Private Limited

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #BBLF2024 #Shakuntala

Комментарии

Информация по комментариям в разработке