ಮಾನಸ ಗಂಗಾ ಯಕ್ಷಗಾನ ( ರಮೇಶ ಭಂಡಾರಿ ಅವರ ಅಮೋಘ ಭಾಗವತಿಕೆ ಹಾಸ್ಯ)

Описание к видео ಮಾನಸ ಗಂಗಾ ಯಕ್ಷಗಾನ ( ರಮೇಶ ಭಂಡಾರಿ ಅವರ ಅಮೋಘ ಭಾಗವತಿಕೆ ಹಾಸ್ಯ)

7/2/2020 ರಂದು ನಮ್ಮ ಕುಮಟ ತಾಲೂಕಿನ ಮಣಕಿ ಮೈದಾನದಲ್ಲಿ ಮಾನಸ ಗಂಗಾ ಎಂಬ ಯಕ್ಷಗಾನ ನಡೆಯಿತು, ಆ ಸಂದರ್ಭದಲ್ಲಿ ನಮ್ಮ ಹಾಸ್ಯ ಕಲಾವಿದರು ಆದ ಕುಮಟ ತಾಲೂಕಿನ ರಮೇಶ ಭಂಡಾರಿ ಅವರು ಸೊಗಸಾಗಿ ಕುಣಿದು ಮಾತಿನ ಚಾಣಾಕ್ಷತೆ ಯನ್ನ ಬೀರಿದರು,ಅದಲ್ಲದೆ ಮೇಳದಲ್ಲಿ ಭಾಗವತಿಕೆ ಹೇಗಿರುತ್ತೆ ಎಂಬುದನ್ನು ತೋರಿಸಿ ಕೊಟ್ಟರು ,ಧನ್ಯವಾದಗಳು🙏

Комментарии

Информация по комментариям в разработке