Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть Bhoga Nandeeshwara Temple| ಶ್ರೀ ಭೋಗ ನಂದೀಶ್ವರ ದೇವಸ್ಥಾನ.

  • TRAVEL TO NATURE TTN
  • 2021-11-27
  • 157
Bhoga Nandeeshwara Temple|  ಶ್ರೀ ಭೋಗ ನಂದೀಶ್ವರ ದೇವಸ್ಥಾನ.
nandinandieeshwaranandishwaraBhoga nandibhoga nandishwaraBhoga nandeeshwara
  • ok logo

Скачать Bhoga Nandeeshwara Temple| ಶ್ರೀ ಭೋಗ ನಂದೀಶ್ವರ ದೇವಸ್ಥಾನ. бесплатно в качестве 4к (2к / 1080p)

У нас вы можете скачать бесплатно Bhoga Nandeeshwara Temple| ಶ್ರೀ ಭೋಗ ನಂದೀಶ್ವರ ದೇವಸ್ಥಾನ. или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку Bhoga Nandeeshwara Temple| ಶ್ರೀ ಭೋಗ ನಂದೀಶ್ವರ ದೇವಸ್ಥಾನ. бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео Bhoga Nandeeshwara Temple| ಶ್ರೀ ಭೋಗ ನಂದೀಶ್ವರ ದೇವಸ್ಥಾನ.

sri bhoga nandeeshwara temple /history / vlog Bangalore / Chikkaballapur/ ಶ್ರೀ ಭೋಗ ನಂದೀಶ್ವರ ದೇವಸ್ಥಾನ

ಭೋಗ ನಂದೀಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ (ಅಥವಾ ನಂದಿದುರ್ಗ)ದ ಬುಡದಲ್ಲಿರುವ, ನಂದಿ ಗ್ರಾಮದಲ್ಲಿ ಇರುವ ಶಿವನ ದೇವಾಲಯವಾಗಿದೆ.
ಈ ಸಂಕೀರ್ಣದಲ್ಲಿರುವ ಮೂಲ ದೇವಾಲಯವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ, ಇದು 9 ನೇ ಶತಮಾನದ ಆರಂಭದ್ದಾಗಿದೆ.ದೇವಾಲಯದ ಸಂಕೀರ್ಣವು ಎರಡು ದೊಡ್ಡ ದೇಗುಲಗಳನ್ನು ಹೊಂದಿದೆ: ದಕ್ಷಿಣಕ್ಕೆ ತಲಕಾಡಿನ ಗಂಗರು ನಿರ್ಮಿಸಿದ "ಅರುಣಾಚಲೇಶ್ವರ" ದೇಗುಲ, ಮತ್ತು ಉತ್ತರಕ್ಕೆ ಚೋಳರು ನಿರ್ಮಿಸಿದ "ಭೋಗ ನಂದೀಶ್ವರ" ದೇಗುಲ. ಇದು ರಾಜೇಂದ್ರ ಚೋಳನ ಶಿಲ್ಪವೆಂದು ಪರಿಗಣಿಸಲ್ಪಟ್ಟ ರಾಜನ ಶಿಲ್ಪವನ್ನು ಹೊಂದಿದೆ. ಮಧ್ಯದಲ್ಲಿ "ಉಮಾ-ಮಹೇಶ್ವರ" ದೇಗುಲವೆಂದು ಕರೆಯಲ್ಪಡುವ ಒಂದು ಕಲ್ಯಾಣ ಮಂಟಪವು ಇದೆ ಅದರಲ್ಲಿ ಕಪ್ಪು ಕಲ್ಲಿನಲ್ಲಿ ಅಲಂಕೃತವಾದ ಕಂಬ, ದೇವರುಗಳಾದ ಶಿವ ಮತ್ತು ಆತನ ಪತ್ನಿ ಪಾರ್ವತಿ, ಸೃಷ್ಟಿಕರ್ತ ಬ್ರಹ್ಮ ಮತ್ತು ಸರಸ್ವತಿ, ರಕ್ಷಕ ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ , ಅಗ್ನಿದೇವತೆ ಮತ್ತು ಅವನ ಪತ್ನಿ ಸ್ವಾಹಾದೇವಿ, ಮತ್ತು ಅಲಂಕಾರಿಕ ಬಳ್ಳಿಗಳು ಮತ್ತು ಪಕ್ಷಿಗಳು ಇವೆ . ಇದು ಹೊಯ್ಸಳ ವಾಸ್ತುಶಿಲ್ಪಕ್ಕೆ ವಿಶಿಷ್ಟವಾಗಿದೆ.

#traveltonature #karnataka#chikkaballapura

ಹಾಯ್ ಹಲೋ ನಮಸ್ತೆ ನಮಸ್ಕಾರ ನನ್ನ ಹೊಸ ವಿಡಿಯೋ ನೋಡಿ ಎಲ್ಲರಿಗೂ ಇಷ್ಟ ಆದ್ರೆ ಲೈಕ್, ಕಾಮೆಂಟ್, ಶೇರ್ ಮಾಡಿ ಮತ್ತೆ subscribe ಆಗೋದು ಮರೀಬೇಡಿ ,ಹೀಗೆ ಕುಷಿ ಕುಷಿಯಾಗಿರಿ ನಗ್ ನಗ್ತಾಇರಿ
ಧನ್ಯವಾದಗಳು 😊☺️🙏💞

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]