ತೇಜಸ್ವಿ ಅವರ ಈ ಬಿಸ್ಕೆಟ್‌ ಪ್ರಸಂಗ ಕೇಳಿದ್ರೆ ನಕ್ಕು ಸುಸ್ತಾಗ್ತೀರ.. | Hi Chi Boralingaiah | Book Brahma

Описание к видео ತೇಜಸ್ವಿ ಅವರ ಈ ಬಿಸ್ಕೆಟ್‌ ಪ್ರಸಂಗ ಕೇಳಿದ್ರೆ ನಕ್ಕು ಸುಸ್ತಾಗ್ತೀರ.. | Hi Chi Boralingaiah | Book Brahma

ತೇಜಸ್ವಿ ಅವರ ಈ ಬಿಸ್ಕೆಟ್‌ ಪ್ರಸಂಗ ಕೇಳಿದ್ರೆ ನಕ್ಕು ಸುಸ್ತಾಗ್ತೀರ.. - ಹಿ. ಚಿ. ಬೋರಲಿಂಗಯ್ಯ

ಪೂಚಂತೇ ಜೊತೆಗಿನ ಒಡನಾಟ ನೆನೆದ ಹಿ. ಚಿ. ಬೋರಲಿಂಗಯ್ಯ

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಕಾಶಕರಾದ ಬಿ. ಎನ್. ಶ್ರೀರಾಮ್ ಅವರ ಮಾತು.

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #HiChiBoralingaiah #HiChiBoralingaiahKarimane

Комментарии

Информация по комментариям в разработке