ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಕಟೀಲು ಮೇಳ ನೇರಪ್ರಸಾರ ಕುಲಶೇಖರ ದಿಂದ | Live SHREE DEVI MAHATHME Kulashekara

Описание к видео ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಕಟೀಲು ಮೇಳ ನೇರಪ್ರಸಾರ ಕುಲಶೇಖರ ದಿಂದ | Live SHREE DEVI MAHATHME Kulashekara

ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಕಟೀಲು ಮೇಳ ನೇರಪ್ರಸಾರ ಕುಲಶೇಖರ ದಿಂದ | Live SHREE DEVI MAHATHME from Kulashekara

॥ ಶ್ರೀ ದುರ್ಗಾಪರಮೇಶ್ವರೀ ಪ್ರಸನ್ನಃ ॥
55ನೇ ವರ್ಷದ ಸೇವೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ಆಡಿತೋರಿಸುವ ಯಕ್ಷಗಾನ ಬಯಲಾಟ

ಸೇವಾಕರ್ತರು : ಕುಲಶೇಖರ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿ
ಕುಲಶೇಖರ, ಮಂಗಳೂರು-575005
ಇದರ 55ನೇ ವರ್ಷದ ಸೇವೆ
ಪದವು ಗ್ರಾಮದ ಕುಲಶೇಖರ ಕಲ್ಪನೆ ಮೈದಾನದಲ್ಲಿ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ
ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗ ಬಯಲಾಟ

#live
#yakshagana
#devimahathme
#devimahatme
#kulashekar
#kulashekara
#kaikamba
#kalpane
#kateel
#yaksha
#devi
#mahathme
#kudla
#mangalore
#mangaluru
#vamanjoor
#aata
#kateelu
#durga
#parameshwari
#durgaparameshwari
#mela
#entertainment
#kale
#appe
#kateelamma
#sridurga
#yakshaabhimani
#yakshamrutha




#krishtvmedia
@KrishTvMedia
Krish TV MEDIA

Комментарии

Информация по комментариям в разработке