ನಿಮ್ಮ ಅಡುಗೆಯಲ್ಲಿ ಇಂಗ್ರಿಡಿಯನ್ಸ್ ಕಡಿಮೆ ಇರಲಿ,ಪ್ರೀತಿ ಜಾಸ್ತಿ ಇರಲಿ,!!

Описание к видео ನಿಮ್ಮ ಅಡುಗೆಯಲ್ಲಿ ಇಂಗ್ರಿಡಿಯನ್ಸ್ ಕಡಿಮೆ ಇರಲಿ,ಪ್ರೀತಿ ಜಾಸ್ತಿ ಇರಲಿ,!!

ಸುಚಿ-ರುಚಿ ಇಸ್ಮಾಯಿಲ್ ರವರದು ರೋಚಕ ಕಥೆ. ಬ್ಲಾಕ್ ಟಿಕೆಟ್ ಮಾರುವುದರಿಂದ ಹಿಡಿದು ಹೋಟೆಲ್ ನಲ್ಲಿ ಲೋಟ ತೊಳೆದು ಈಗ ತನ್ನದೇ ಆದ ಸುಚಿ-ರುಚಿ ಹೋಟೆಲ್ ಆರಂಭಿಸಿ 25 ಜನಕ್ಕೆ ಕೆಲಸ ಕೊಟ್ಟು ಲಕ್ಷ ಲಕ್ಷ ಸಂಬಳ ಕೊಡುತ್ತಿದ್ದಾರೆ.ಬರೀ ಇಂಗ್ರೀಡಿಯನ್ಸ್ ಹಾಕುವುದರಿಂದ ಅಡುಗೆ ಆಗುವುದಿಲ್ಲ ಸರ್.ಇದೊಂದು ತಪಸ್ಸು, ಇದೊಂದು ಪ್ರೀತಿ, ನಿಮ್ಮ ಅಡುಗೆಯಲ್ಲಿ ಇಂಗ್ರಿಡಿಯನ್ಸ್ ಕಡಿಮೆ ಇರಲಿ,ಪ್ರೀತಿ ಜಾಸ್ತಿ ಇರಲಿ ಎನ್ನುವುದು ನಂಬಿಕೆ.ಹಾಗಾಗಿ ಸುಚಿ ರುಚಿ ಗೆ ಬಂದವರೆಲ್ಲ ಇವರಿಗೆ ಬೀಗರು ಎಂದರೆ ತಪ್ಪೇನಿಲ್ಲ.

Suchi-Ruchi Ismail's is an exciting story. From selling black tickets to washing glasses in hotels and now starting his own Suchi-Ruchi hotel, he is giving jobs to 25 people and giving him lakhs of salary. Just adding ingredients will not make cooking sir. This is penance, this is love, I believe that ingredients should be less in your cooking and love should be more. So, there is no mistake that all those who came to taste Suchi are begaru.

Address
2H2C+FWH, Temple Rd, 10th Cross Rd, near Yalappa Garden, Malleshwara, Bengaluru, Karnataka 560003

map:
https://maps.app.goo.gl/BpXUxgXX1FqNf...


ಇಸ್ಮಾಯಿಲ್ :9448804902

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке