Nisha Yogeshwar: ತಂದೆಯೇ ವಿರುದ್ದ ಸಿಡಿದೆದ್ದ ಸಿಪಿವೈ ಪುತ್ರಿ !! ಅಪ್ಪನ ಗೆಲುವಿಗೆ ಕಂಟಕ !! | Channapatna

Описание к видео Nisha Yogeshwar: ತಂದೆಯೇ ವಿರುದ್ದ ಸಿಡಿದೆದ್ದ ಸಿಪಿವೈ ಪುತ್ರಿ !! ಅಪ್ಪನ ಗೆಲುವಿಗೆ ಕಂಟಕ !! | Channapatna

Nisha Yogeshwar: ತಂದೆಯೇ ವಿರುದ್ದ ಸಿಡಿದೆದ್ದ ಸಿಪಿವೈ ಪುತ್ರಿ !! ಅಪ್ಪನ ಗೆಲುವಿಗೆ ಕಂಟಕ !! | CP Yogeshwar | Channapatna By Election | YOYO TV Kannada

#NishaYogeshwar #CPYogeshwar #Channapatna #ChannapatnaByElection #YOYOTVKannada

ಸಿಪಿ ಯೋಗೇಶ್ವರ್‌ ಅವರು ‘ಕೈ’ಹಿಡಿದ ಬೆನ್ನಲ್ಲೆ, ಯೋಗೇಶ್ವರ್‌ ಪುತ್ರಿ ಅವರು ಹೀಗೆ ಯಾಕೆ ಮಾತನಾಡುತ್ತಿದ್ದಾರೆ ಅನ್ನೋದು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಹಾಗಾದ್ರೆ ಈಗ ಸಿಪಿ ಯೋಗೇಶ್ವರ್‌ ಅವರು ಬಿಜೆಪಿಯನ್ನು ಮಾತ್ರವಲ್ಲ, ಕುಟುಂಬವನ್ನು ವಿರೋಧ ಹಾಕಿಕೊಂಡಿದ್ದಾರಾ ?

ಈಗಾಗಲೇ ರಾಜ್ಯದ ಮೂರು ಪಕ್ಷಗಳನ್ನು ಸುತ್ತಿರುವ ಯೋಗೇಶ್ವರ್‌ ಒಂದು ಕಾಲದಲ್ಲಿ ಸಿನಿಮಾದಲ್ಲೂ ಕೂಡ ಒಳ್ಳೆಯ ಹೆಸರನ್ನು ಗಿಟ್ಟಿಸಿಕೊಂಡವರು. ಆದ್ರೆ ಈಗ ಇವರ ನಿಜ ಜೀವನದ ಕಥೆಯೇ ಬೇರೆಯಾಗಿದೆ.

ಸ್ವತಃ ಅವರ ಪುತ್ರಿಯೇ ಯೋಗೇಶ್ವರ್‌ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಜೀವನವನ್ನು ಎಷ್ಟು ಬಾರಿ ಮೊದಲಿನಿಂದ ಶುರು ಮಾಡಬೇಕಾಯಿತು ಎನ್ನೋವುದನ್ನು ಹೇಳುವ ಜೊತೆಗೆ ಸಿ.ಪಿ ಯೋಗೇಶ್ವರ್‌ ಅವರ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಗಾದ್ರೆ ಪುತ್ರಿ ನಿಶಾ ಸಮರಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬುವುದನ್ನು ಈ ಸ್ಟೋರಿಯಲ್ಲಿ ತೋರಸ್ತೇವೆ ನೋಡಿ.

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке