Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health

  • YOYO TV Kannada
  • 2019-01-27
  • 26049
ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health
daikondaikon benefitsdaikon nutritiondaikon recipesdaikon pronunciationdaikon substitutedaikon in kannadadaikon picklekannadahealthkannada videosnewskannada newsyoyo tv kannadatipsbenefitsyoyo tv kannada healthbeautyhealth benefitshealth videosradishmullangi health benefitsmullangi currymullangi usesmullangi recipesmullangi in kannadahealth tipskannada tipsyoyo kannadalatest newskannada beauty tips
  • ok logo

Скачать ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health бесплатно в качестве 4к (2к / 1080p)

У нас вы можете скачать бесплатно ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health

Amazing Benefits Of daikon (mullangi) ಮೂಲಂಗಿ ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ ! || YOYO TV Kannada Health

The radish (Raphanus raphanistrum subsp. sativus) is an edible root vegetable of the Brassicaceae family that was domesticated in Europe in pre-Roman times.

Radishes are grown and consumed throughout the world, being mostly eaten raw as a crunchy salad vegetable. They have numerous varieties, varying in size, flavor, color, and length of time they take to mature. Radishes owe their sharp flavor to the various chemical compounds produced by the plants, including glucosinolate, myrosinase, and isothiocyanate.

They are sometimes grown as companion plants and suffer from few pests and diseases. They germinate quickly and grow rapidly, smaller varieties being ready for consumption within a month, while larger daikon varieties take several months. Another use of radish is as cover or catch crop in winter or as a forage crop.Some radishes are grown for their seeds; daikon, for instance, may be grown for oil production. Others are used for sprouting.


ಉಪಯೋಗಗಳು
•ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
•ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
•ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.
•ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
•ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
•ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
•ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.
•ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
•ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.


Enjoy and stay connected with us !!
►Subscribe us on Youtube: http://bit.ly/2qj6cWv
►Like us: http://bit.ly/2qgtSMX
►Follow us:   / yoyotvkannada  
►Circle us: https://plus.google.com/+YOYOTVKannada
►Visit For More Film Updates : http://yoyodaily.com/kannada

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]