"ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ.."- ಲಕ್ಷ್ಮೀಶ ತೋಳ್ಪಾಡಿ | ಪರಿಚಯಿಸಿದವರು - ನಚಿಕೇತ್ ಹೆಗಡೆ

Описание к видео "ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ.."- ಲಕ್ಷ್ಮೀಶ ತೋಳ್ಪಾಡಿ | ಪರಿಚಯಿಸಿದವರು - ನಚಿಕೇತ್ ಹೆಗಡೆ

"ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ.."- ಲಕ್ಷ್ಮೀಶ ತೋಳ್ಪಾಡಿ | ಪರಿಚಯಿಸಿದವರು - ನಚಿಕೇತ್ ಹೆಗಡೆ

ಈ ಪುಸ್ತಕದಲ್ಲಿ ಆಧ್ಯಾತ್ಮದ ಅನುಭವದ ಅರಿವನ್ನು ದಾಖಲಿಸುವ ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನವಿದೆ. ಇಬ್ಬರು ‘ಕಥಾನಾಯಕ’ರು - ‘ನೆಟ್ಟಾರು ರಾಮಚಂದ್ರಭಟ್ಟ' ಅಥವಾ 'ಪುತ್ತೂರು ಅಜ್ಜ' ಹಾಗೂ ‘ಇಸ್ಮಾಯಿಲ್ ಕುಂಞಪ್ಪ’. ಎರಡು ವ್ಯಕ್ತಿಗಳ ನಡುವಿನ ಸಂಬಂಧವನ್ನು ಸೂಕ್ಷ್ಮ ನೆಲೆಯಲ್ಲಿ ಬಿಚ್ಚಿಡುತ್ತ ಹೋಗುತ್ತದೆ. ಸ್ನೇಹ ಎನ್ನುವುದು ಜಾತಿ-ಮತ- ನಂಬಿಕೆಗಳಾಚೆಗೂ ಚಾಚುವಂತಹದು. ಬಿಡಿ ಬಿಡಿ ಅನುಭವವು ಮಾತುಕತೆ- ಪ್ರಶ್ನೋತ್ತರ- ಚರ್ಚೆಗಳ ಸ್ವರೂಪದಲ್ಲಿ ಇದೆ. ಹಾಗೆಯೇ ಅದಕ್ಕೊಂದು ಸಾತತ್ಯವೂ ಇದೆ.

#sukruthi #ಸುಕೃತಿ #ಕರ್ನಾಟಕ_ರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

Комментарии

Информация по комментариям в разработке