ಮಾಧ್ವ ಸಾಂಪ್ರದಾಯಕ ಅಧಿಕಮಾಸದ ರಂಗೋಲಿ | Madhwa Traditional Adhikamasa Rangoli

Описание к видео ಮಾಧ್ವ ಸಾಂಪ್ರದಾಯಕ ಅಧಿಕಮಾಸದ ರಂಗೋಲಿ | Madhwa Traditional Adhikamasa Rangoli

#GeethanjalisCooking #AdhikamasaRangoli


ಅಧಿಕ ಮಾಸ ಪುರುಷೋತ್ತಮ ಸ್ತೋತ್ರಂ

ವಂದೇ ವಂದಾರು ಮಂದಾರಂ ವೃಂದಾವನ ವಿನೋದಿನಂ |
ವೃಂದಾವನ ಕಲಾನಾಥಮ್ ಪುಸುಷೋತ್ತಮಮದ್ಭುತಂ ||

ಶ್ರೀ ವಿಷ್ಣುರುವಾಚ

ವಂದೇ ವಿಷ್ಣುಮ್ ಗುಣಾತೀತಮ್ ಗೋವಿಂದಮೇಕ ಮಕ್ಷರಂ
ಅವ್ಯಕ್ತಮವ್ಯಯಂ ವಕ್ತಮ್ ಗೋಪವೇಷ ವಿಧಾಯಿನಂ ||

ಕಿಶೋರ ವಯಸಮ್ ಶಾಂತಂ ಗೋಪೀಕಾಂತಾಂ ಮನೋಹರಂ
ನವೀನ ನೀರದ ಶ್ಯಾಮಂ ಕೋಟಿ ಕಂದರ್ಪ ಸುಂದರಂ ||

ವೃಂದಾವನ ವನಾಭ್ಯಾಮ್ ತೇ ರಾಸ ಮಂಡಲ ಸಂಸ್ಥಿತಂ
ಲಸತ್ಪೀ ಪಟಂ ಸೌಮ್ಯಮ್ ತ್ರಿಭಂಗ ಲಲಿತಾಕೃತಿಮ್ ||

ರಾಸೇಶ್ವರಮ್ ರಾಸವಾಸಂ ರಾಸೋಲ್ಲಾಸ ಸಮುತ್ಥಕಂ
ದ್ವಿಭುಜಮ್ ಮುರಲಿಹಸ್ತಮ್ ಪೀತವಾಸ ಸಮಚ್ಯುತಂ ||

|| ಇತಿ ಶ್ರೀ ವಿಷ್ಣುವಿರಚಿತ ಪುರುಷೋತ್ತಮ ಸ್ತೋತ್ರಂ ಸಂಪೂರ್ಣಮ್ ||


ಶ್ರೀ ಪುರುಷೋತ್ತಮ ಮಂತ್ರ

ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಮ್
ಗೋಕುಲೋತ್ತಮ ಮೀಶಾನಂ ಗೋವಿಂದಂ ಗೋಪಿಕಾ ಪ್ರಿಯಂ ||

ಶ್ರೀ ನಾರಾಯಣ ಉವಾಚ
ಇತಿ ವಿಷ್ಣು ಕೃತಂ ಸ್ತೋತ್ರಂ ಪ್ರಾತರುಥ್ಥಾಯ ಯಃಪತೇತ್ |
ಪಾಪಾನಿ ತಸ್ಯ ನಸ್ಯಂತಿ ದುಸ್ವಪ್ನಮ್ ಸತ್ಫಲಪ್ರದ: ||
ಭಕ್ತಿರ್ಭವತಿ ಗೋವಿಂದೇ ಪುತ್ರಪೌತ್ರ ವಿವರ್ಧಿನೀ
ಅಕೀರ್ತಿ: ಕ್ಷಯಮಾಪ್ರೋ ಸತ್ಕೀರ್ತಿರ್ವರ್ಧತೇ ಚಿರಂ ||

|| ಶ್ರೀ ಕೃಷ್ಣಾರ್ಪಣಮಸ್ತು ||




   • Adhika masa Special  
   • Rangoli | Batti  
   • Shakavrata Recipes  
   • Dwidala Vrata Recipe  

Комментарии

Информация по комментариям в разработке