Interesting Facts About Ashwini Nakshatra | ಅಶ್ವಿನಿ ನಕ್ಷತ್ರದವರ ಸುಖ-ಸಂತೋಷಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ

Описание к видео Interesting Facts About Ashwini Nakshatra | ಅಶ್ವಿನಿ ನಕ್ಷತ್ರದವರ ಸುಖ-ಸಂತೋಷಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಯೊಂದು ನಕ್ಷತ್ರದವರು ಜೀವನದಲ್ಲಿ ಏಳು-ಬೀಳುಗಳನ್ನು ಕಾಣ್ತಾರೆ. ಅಡೆ-ತಡೆಗಳಿಂದ ಒದ್ದಾಡುತ್ತಾರೆ. ಹಲವಾರು ದೋಷಗಳಿಂದ ಬಳಲ್ತಾ ಇರ್ತಾರೆ. ಹಾಗೇ ಅಶ್ವನಿ ನಕ್ಷತ್ರದಲ್ಲಿ ಜನಿಸಿದವರು ಸಹಾ ನಾನಾ ತೊಂದರೆಗಳನ್ನ ಅನುಭವಿಸ್ತಾ ಇರ್ತಾರೆ. ಆದ್ರೆ ಇದಕ್ಕೆ ಪರಿಹಾರವೇ ಇಲ್ವಾ ಅಂದುಕೊಳ್ಳಬೇಡಿ. ಖಂಡಿತಾ ಇದೆ. ಬನ್ನಿ ಅಶ್ವಿನಿ ನಕ್ಷತ್ರದವರಿಗೆ ಎದುರಾಗೋ ಕಷ್ಟಗಳೇನು.? ಅದರಿಂದ ಮುಕ್ತಿ ಪಡೆಯೋದು ಹೇಗೆ ಅನ್ನೋದನ್ನ ತಿಳಿಸಿಕೊಡ್ತಾರೆ ಖ್ಯಾತ ಜ್ಯೋತಿಷಿಗಳಾದ ಶ್ರಿ. ಶಿವಸ್ವಾಮಿ ಗುರೂಜಿಗಳು
ಅಶ್ವಿನಿ ನಕ್ಷತ್ರದವರಿಗೆ ಸೂರ್ಯ ದೋಷ ಕಾಡುತ್ತೆ
ಇವರು ಸಂಗೀತ, ಕಲೆಯಲ್ಲಿ ಹೆಸರು ಮಾಡ್ತಾರೆ
ಪೊಲೀಸ್ ಇಲಾಖೆ, ಗೂಢಚಾರಿಕೆ ಹೆಚ್ಚು ಸೂಕ್ತ
ಇವರು ತಾಯಿಯ ಗುಣವನ್ನು ಹೊಂದಿರುತ್ತಾರೆ
ತಂದೆಯೊಂದಿಗೆ ಸದಾ ನಿಷ್ಠುರರಾಗಿ ಇರ್ತಾರೆ
ಸೂರ್ಯನನ್ನ ನಿತ್ಯ ಪೂಜೆ ಮಾಡಿದ್ರೆ ಒಳಿತು
ರಾಯರ ಆರಾಧನೆ, ಬ್ರಹ್ಮನ ಪೂಜೆ ಮಾಡ್ಬೇಕು
ಹಸುಗಳಿಗೆ ಚಪಾತಿ ತಿನ್ನಿಸಿದರೆ ಒಳ್ಳೆಯ ಫಲ
======================================
#tulasikannada #astrology #ashwininakshatra

ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
[email protected]
MO : 7349287121
======================================
► Subscribe to Tulasi Kannada: / tulasikannada
► Like us on Facebook: / tulasimediac. .
► Follow us on Instagram: / tulasikannada1
======================================
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಮೇಷ ರಾಶಿ | Aries | Mesha Rashi
ವೃಷಭ ರಾಶಿ | Taurus | Vrishabha Rashi
ಮಿಥುನ ರಾಶಿ | Gemini | Mithuna Rashi
ಕರ್ಕಾಟಕ ರಾಶಿ | Cancer | Karkataka Rashi
ಸಿಂಹ ರಾಶಿ | Leo | Simha Rashi
ಕನ್ಯಾ ರಾಶಿ | Virgo | Kanya Rashi
ತುಲಾ ರಾಶಿ | Libra | Tula Rashi
ವೃಶ್ಚಿಕ ರಾಶಿ | Scorpio | Vrischika Rashi
ಧನಸ್ಸು ರಾಶಿ | Sagittarius | Dhanu Rashi
ಮಕರ ರಾಶಿ | Capricorn | Makara Rashi
ಕುಂಭ ರಾಶಿ | Aquarius | Kumbha Rashi
ಮೀನ ರಾಶಿ | Pisces | Meena Rashi
===================================================
tulasi kannada,tulasi kannada youtube channel,tulasi kannada astrology,shiva swamy astrologer,astrology in kannada,ashwini nakshatra,ashwini nakshatra pada 1,ashwini nakshatra characteristics in kannada,ashwini nakshatra in kannada,ashwini nakshatra kannada,ashwini nakshatra,ashwini nakshatra pada 3,ashwini nakshatra characteristics,ashwini nakshatra mesha rasi,ashwini nakshatra characteristics in kannada,ashwini nakshatra 2024,ashwini nakshatra pada 4,mesha rasi ashwini nakshatra 2024,ashwini,nature of ashwini nakshatra,planets in ashwini nakshatra

Комментарии

Информация по комментариям в разработке