ಮೊಟ್ಟೆ ಕೋಳಿ ಸಾಕಾಣಿಕೆಯಿಂದ ಪ್ರತಿದಿನ ಆದಾಯ | BV 380 Chicken Farming | ಬಿವಿ 380 ಕೋಳಿ ಕೃಷಿ

Описание к видео ಮೊಟ್ಟೆ ಕೋಳಿ ಸಾಕಾಣಿಕೆಯಿಂದ ಪ್ರತಿದಿನ ಆದಾಯ | BV 380 Chicken Farming | ಬಿವಿ 380 ಕೋಳಿ ಕೃಷಿ

ಎಲ್ಲರಿಗೂ ನಮಸ್ಕಾರ...
ಭೂತನಕಾಡು ಯೂಟ್ಯೂಬ್ ಚಾನೆಲ್ ಗೆ ಸ್ವಾಗತ
ಈ ವೀಡಿಯೋದಲ್ಲಿ ಮೊಟ್ಟೆ ಕೋಳಿ(BV 380) ಕೋಳಿ ಸಾಕಾಣಿಕೆಯಲ್ಲಿ ಯಶಸ್ವಿಯಾದ ಕೊಡಗು ಜಿಲ್ಲೆಯ ಕಡಗದಾಳು ಗ್ರಾಮದ ಮಾದೇಟಿರ ತಿಮ್ಮಯ್ಯ ಹಾಗೂ ಟಿನ್ಸಿ ಅವರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಕಳೆದ ನಾಲ್ಕು ವರ್ಷದ ಹಿಂದೆ ಮೊಟ್ಟೆ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ತಿಮ್ಮಯ್ಯ ಅವರು ಈಗ ಪ್ರತಿ ದಿನ ಮೊಟ್ಟೆ ಕೋಳಿಯಿಂದ ಆದಾಯ ಗಳಿಸುತ್ತಿದ್ದಾರೆ.
ದಿನಕ್ಕೆ ಕೇವಲ 10 ನಿಮಿಷ ಮಾತ್ರ ಈ ಕೋಳಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿದರೆ ಸಾಕು.
ಬನ್ನಿ ತಿಮ್ಮಯ್ಯ ಹಾಗೂ ಅವರ ಪತ್ನಿ ಟಿನ್ಸಿ ಅವರ ಕೋಳಿ ಸಾಕಾಣಿಕೆ, ನಿರ್ವಹಣೆ, ಮೊಟ್ಟೆ ಮಾರಾಟ, ಗೊಬ್ಬರ ತಯಾರಿಕೆ ಸೇರಿದಂತೆ ಪೂರ್ತಿ ಮಾಹಿತಿ ಪಡೆದುಕೊಳ್ಳೋಣ. ದಯವಿಟ್ಟು ಪೂರ್ತಿ ವೀಡಿಯೋ ನೋಡಿ.
ಭೂತನಕಾಡು ಚಾನೆಲ್ ಸಬ್ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ
In this video, we will learn about Madetira Thimmayya and Tinsi, a pastoral village in Kodagu district who have been successful in egg farming (BV 380). Thimmayya, who was involved in egg farming four years ago, is now earning income from egg poultry every day. Providing food and water to these chickens for only 10 minutes a day is sufficient.
Let's get full information on Timmaiah and his wife Tinsy's poultry farming, management, egg sales and fertilizer making. Please watch the full video. To subscribe to the ‪@Bhuthanakadu‬ channel, press the bell icon
ತಿಮ್ಮಯ್ಯ ಅವರ ನಂಬರ್ : +918088065035 calling time 9:30 am to 5:30 pm
#ಮೊಟ್ಟೆ_ಕೋಳಿ_ಸಾಕಾಣಿಕೆ
#bv380
#chicken_farming

Комментарии

Информация по комментариям в разработке