ಸಣ್ಣ ಹಿಡುವಳಿದಾರರ ಅಕ್ಷಯ ಪಾತ್ರೆ - ಬಹು ಬೆಳೆ ಪದ್ಧತಿ I How multilayer farming made this farm profitable ?

Описание к видео ಸಣ್ಣ ಹಿಡುವಳಿದಾರರ ಅಕ್ಷಯ ಪಾತ್ರೆ - ಬಹು ಬೆಳೆ ಪದ್ಧತಿ I How multilayer farming made this farm profitable ?

ತುಮಕೂರು ಜಿಲ್ಲೆಯ ದೊಡ್ಡ ಹೊಸೂರಿನ ರೈತ ರವೀಶ್‌, ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರು. ಕೇವಲ ಐದು ಎಕರೆ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಅವರು, ಮಣ್ಣಿನ ರಕ್ಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಕೃಷಿ ಜಮೀನೊಂದು ಹೀಗೂ ಇರಬಹುದಾ ? ಇಷ್ಟು ಕಡಿಮೆ ಜಾಗದಲ್ಲಿ ಇಷ್ಟೆಲ್ಲ ಬೆಳೆಗಳನ್ನು ಬೆಳೆಯಬಹುದಾ ಎಂದು ಅಚ್ಚರಿ ಮೂಡಿಸುವಂತಿದೆ ಅವರ ತೋಟ. ರವೀಶ್‌ ಅವರ ಸಂಪರ್ಕ ಸಂಖ್ಯೆ – 99004 14891.

Multilayer farming | Farming in Karnataka | Fruits and vegetable farming | Value addition | food forest | Permaculture farming in India | Polyculture | Tumkur

#multilayerfarming #organicfarming #karnataka #farming #permaculture #farmingvideos #naturalfarming #coconut #agriculturenews #tumakur #tumkur #cocoa #arecanutfarming #agrimarketing #agrivalueaddition #ಸಹಜಬೇಸಾಯ #ಸಾವಯವಕೃಷಿ #ಬಹುಬೆಳೆಪದ್ಧತಿ #ಮಿಶ್ರಬೇಸಾಯ #ಕೃಷಿ #ತುಮಕೂರು #ರವೀಶ್‌ #ಗಾಂಧಿಸಹಜಬೇಸಾಯ #ಕೃಷಿಯಶಸ್ಸಿನಕಥೆಗಳು #ಕೃಷಿಯಲ್ಲಿಯಶಸ್ಸು

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке