Full Episode | ಸುಪ್ತ ಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

Описание к видео Full Episode | ಸುಪ್ತ ಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

ಪರಮಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಈ ವಿಡಿಯೋದಲ್ಲಿ ವಿವೇಕಹಂಸ ಆಯೋಜಿಸಿದ್ದ 'ಹಣತೆ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಸಶಕ್ತ ಸಂದೇಶವನ್ನು ಬಹಳ ಸಮರ್ಪಕವಾಗಿ ನೀಡಿದ್ದಾರೆ. ಭಾರತೀಯ ಯುವಜನರ, ಭಾರತೀಯ ವಿದ್ಯಾರ್ಥಿಗಳ ಹಿರಿಮೆ ಗರಿಮೆಗಳನ್ನು ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಡ ಬಗೆಯನ್ನು ಸೊಗಸಾಗಿ ವರ್ಣಿಸುತ್ತ ವಿದ್ಯಾರ್ಥಿಗಳು ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು, ಅವರು ಜಗತ್ತಿನ ಯಾವುದೇ ಬುದ್ಧಿವಂತ ಜನಾಂಗಕ್ಕಿಂತ ಕಡಿಮೆ ಏನಲ್ಲ, ಅಷ್ಟೇ ಅಲ್ಲ ಇನ್ನು ಮುಂದೆ ಭಾರತೀಯ ಯುವ ಮನಸ್ಸುಗಳೇ ಮುಂಚೂಣಿಯಲ್ಲಿ ಮಿಂಚುವುದು ಎಂಬ ಸಂದೇಶವನ್ನು ಈ ಭಾಷಣದಲ್ಲಿ ಸಾರಿದ್ದಾರೆ.
.
.
.
.
.
.
.
#arivu #swaminirbhayananda #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Комментарии

Информация по комментариям в разработке