Huduga Huduga O Nanna Muddina Huduga Karaoke With lyric

Описание к видео Huduga Huduga O Nanna Muddina Huduga Karaoke With lyric

ಚಲನಚಿತ್ರ: ಅಮೃತ ಧಾರೆ
ಗೀತೆ: ಹುಡುಗ ಹುಡುಗ
ಹಾಡಿದವರು: ಚೈತ್ರ

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ..
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕಾ.?
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ..
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕಾ.?
ಹನಿಮೂನ್ನಲ್ಲು ಧ್ಯಾನ ಏಕಾಂತದಲ್ಲೂ ಮೌನ...
ಹನಿಮೂನ್ನಲ್ಲು ಧ್ಯಾನ ಏಕಾಂತದಲ್ಲೂ ಮೌನ...
ಏನು ಚೆಂದ ಹತ್ತಿರ ಬಾ ಹುಡುಗಾ......
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ..
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕಾ.?

ಮುತ್ತಿನ ಹೊದಿಗೆ ಸುತ್ತಲು ಹೊದಿಸಿ
ಅಪ್ಪಿಕೋ ಬಾರೋ ನನ್ನನ್ನ...
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ
ಬೆಚ್ಚಗೆ ಇರಿಸೋ ನನ್ನನ್ನಾ...
🎵 🎶🎸🎻🎺🎤🎧🎶🎵
ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ ಅಪ್ಪಿಕೋ ಬಾರೋ ನನ್ನನಾ...
ಉರುಳಿಸು ಬಾರೋ ಕೆರಳಿಸು ಬಾರೋ ನರಳಿಸು ಬಾರೋ ನನ್ನನ್ನ.....
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ..
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕಾ.?
ಹನಿಮೂನ್ನಲ್ಲು ಧ್ಯಾನ ಏಕಾಂತದಲ್ಲೂ ಮೌನ...
ಹನಿಮೂನ್ನಲ್ಲು ಧ್ಯಾನ ಏಕಾಂತದಲ್ಲೂ ಮೌನ...
ಏನು ಚೆಂದ ಹತ್ತಿರ ಬಾ ಹುಡುಗಾ......

Show me love, show me life, show me everything in life
take me on a holiday, show me something everyday
make me smile and make me smile, make me smile for a while
make my dreams come to life, show me how you love your wife.....


ಪೋಲಿಯ ಮಾತು ಯಾರಿಗೆ ಬೇಕು
ಈ ಕ್ಷಣ ಪ್ರೀತಿಯ ಮಾಡೋಣ...
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ...
🎵 🎶🎸🎻🎺🎤🎧🎶🎵
ಊರನು ಬಿಟ್ಟು ಊರಿಗೆ ಬಂದು
ಪ್ರೀತಿಯ ತೇರನು ಎಳೆಯೋಣ...
ಮದುವೆ ಆಯ್ತು ಮನೆವೊಂದಾಯ್ತು
ಮುದ್ದಿನ ಮಗುವನು ಪಡೆಯೋಣ......

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ ಮಾಡೋಕು ಕಂಜೂಸು ಬುದ್ದಿ ಬೇಕಾ?
ಹನಿಮೂನ್ನಲ್ಲು ಧ್ಯಾನ ಏಕಾಂತ ದಲ್ಲೂ ಮೌನ
ಹನಿಮೂನ್ನಲ್ಲು ಧ್ಯಾನ ಏಕಾಂತ ದಲ್ಲೂ ಮೌನ
ಏನು ಚೆಂದ ಹತ್ತಿರ ಬಾ ಹುಡುಗಾ..🎶🎶ಹೋ..
****ಧನ್ಯವಾದಗಳು****

Комментарии

Информация по комментариям в разработке