Keremane Shivananda Hegade Interview | Mukha Mukhi | Devu Pattar | Yakshagana | Book Brahma

Описание к видео Keremane Shivananda Hegade Interview | Mukha Mukhi | Devu Pattar | Yakshagana | Book Brahma

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಹೆಸರಾದ ಕೆರೆಮನೆ ಯಕ್ಷಗಾನ ಪರಂಪರೆಯಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರು ಪ್ರಮುಖರು.

ಯಕ್ಷಗಾನ ನೃತ್ಯದಲ್ಲಿ ವೈವಿಧ್ಯತೆಯನ್ನು ಅಖಂಡವಾಗಿ ರೂಢಿಗೆ ತಂದ ಕೆರೆಮನೆ ಶಿವಾನಂದ ಹೆಗಡೆ ಬುಕ್ ಬ್ರಹ್ಮ ಜೊತೆಗೆ ಹಂಚಿಕೊಂಡ ಮಾತುಗಳು ಏನು ಗೊತ್ತಾ.

ಬುಕ್‌ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಡುವ `ಮುಖಾ-ಮುಖಿ' ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಅವರ ವಿಶೇಷ ಸಂದರ್ಶನ.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

#BookBrahma #KeremaneShivanandaHegade #MukhaMukhi

Комментарии

Информация по комментариям в разработке