ಈ ಚಿಕ್ಕ ಹೋಟೆಲ್ ನಲ್ಲೆ ಮನೆ ಕಟ್ಟಿದೆ, ಮದುವೆ ಮಾಡಿಕೊಂಡೆ,ಕಾರೂ ತಗೊಂಡೆ!!

Описание к видео ಈ ಚಿಕ್ಕ ಹೋಟೆಲ್ ನಲ್ಲೆ ಮನೆ ಕಟ್ಟಿದೆ, ಮದುವೆ ಮಾಡಿಕೊಂಡೆ,ಕಾರೂ ತಗೊಂಡೆ!!

ಹರೀಶ್ ನವರು ಏಳನೇ ತರಗತಿ ಓದಿದ್ದು.ಇವರು ಚಿಕ್ಕವಯಸ್ಸಿ ನಲ್ಲೆ ಹೋಟೆಲ್ ನಲ್ಲಿ ಕೆಲಸ ಮಾಡಿ ದೋಸೆ ಹಾಕುವುದರಲ್ಲಿ ಪರಿಣಿತಿ ಹೊಂದಿ ಹೆಸರಾಂತ ಹೋಟೆಲ್ಗಳಲ್ಲಿ ದೋಸೆ ಹಾಕಿ ಹೆಸರು ಮಾಡಿದವರು. ಅದೇ ಅನುಭವದಿಂದ ಎರಡು ಹೋಟೆಲ್ ಮಾಡಿ ಕೈ ಸುಟ್ಟುಕೊಂಡು ಈಗ ನೆಲಮಂಗಲದಲ್ಲಿ ಪುಟ್ಪಾತಿನಲ್ಲಿ K.M 52 ದೋಸೆ ಕಾರ್ನರ್ ಎನ್ನುವ ಹೋಟೆಲ್ ಶುರು ಮಾಡಿ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ.ನೀವು ನೆಲಮಂಗಲಕ್ಕೆ ಬಂದಾಗ ಮಿಸ್ ಮಾಡದೇ ಭೇಟಿ ನೀಡಿ.

Harish studied in seventh standard. He worked in a hotel at a young age and became an expert in making dosa and made a name for himself by making dosa in famous hotels. From the same experience, he burnt his hand by making two hotels and now he started a hotel called K.M 52 Dosa Corner at Putpati in Nelamangala and is running a successful business. When you come to Nelamangala, don't miss a visit.

Harish= 9611171198
Address : KA.52 Dose Corner
Anjaneya circle, Near KEB office
Nelamangala
Map:https://maps.app.goo.gl/4tMobaSiYJQMA...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке