RCB ಕೋಚ್ ಆಗಿ ದ್ರಾವಿಡ್,ಕ್ಯಾಪ್ಟನ್ ಆಗಿ ಕೊಹ್ಲಿ,ಹೊಸ‌ ಎಂಟ್ರಿಯಾಗಿ ರೋಹಿತ್!ಹೊಸ ಅಧ್ಯಾಯ ಅಂದ್ರೆ ಇದು

Описание к видео RCB ಕೋಚ್ ಆಗಿ ದ್ರಾವಿಡ್,ಕ್ಯಾಪ್ಟನ್ ಆಗಿ ಕೊಹ್ಲಿ,ಹೊಸ‌ ಎಂಟ್ರಿಯಾಗಿ ರೋಹಿತ್!ಹೊಸ ಅಧ್ಯಾಯ ಅಂದ್ರೆ ಇದು

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದೆದ್ದೇ ಗೆದ್ದಿದ್ದು, ನಿರ್ಗಮಿತ ಹೆಡ್ಕೋಚ್ ರಾಹುಲ್ ದ್ರಾವಿಡ್ಗೆ ಫುಲ್ ಡಿಮ್ಯಾಂಡ್ ಬಂದಿದೆ. ಐತಿಹಾಸಿಕ ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್ ಐಪಿಎಲ್ನತ್ತ ಕಣ್ಣಾಯಿಸಿದ್ದು, ಚಾಂಪಿಯನ್ ಕೋಚ್ ಸೆಳೆಯಲು ಫ್ರಾಂಚೈಸಿಗಳು ಪ್ರಯತ್ನಿಸ್ತಿವೆ

#RahulDravid #RCB #RohitSharma, #RCBCoach #RCBFranchise, #MumbaiIndians #IPL2024 #IPLMegaAuction #RCBFans #RCBHeadCoach
~HT.188~CA.174~PR.28~ED.288~##~
Follow on Twitter:   / oneindiakannada  
Follow on Facebook:   / oneindiakannada  
Follow on Instagram:   / oneindiakannada  

Комментарии

Информация по комментариям в разработке