Singara siriye..||Kanthara||ಕಾಂತಾರ||ಸಿಂಗಾರ ಸಿರಿಯೇ..||A.S BAND VOGGA||Rishab shetty,Vijay prakash

Описание к видео Singara siriye..||Kanthara||ಕಾಂತಾರ||ಸಿಂಗಾರ ಸಿರಿಯೇ..||A.S BAND VOGGA||Rishab shetty,Vijay prakash

ರಿಷಬ್ ಶೆಟ್ಟಿ ಇವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡದ ಅತ್ಯುನ್ನತ ಸೂಪರ್ ಹಿಟ್ ಚಲನಚಿತ್ರ ಕಾಂತಾರ. ವಿಶ್ವದಲ್ಲೇ ತುಳುನಾಡಿನ ಕಲೆ ಹಾಗೂ ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಬಗ್ಗೆ ಜನರಿಗೆ ತಿಳಿಸಿದಂತಹ ಸಿನಿಮಾ. ಈ ಸಿನಿಮಾದಲ್ಲಿ ಮೂಡಿ ಬಂದ ಕನ್ನಡದ ಉತ್ತಮ ಗಾಯಕ ವಿಜಯ ಪ್ರಕಾಶ್ ಇವರ ಹಾಡಿದಂತಹ ಸಿಂಗಾರ ಸಿರಿಯೇ..
ಎಂಬ ಹಾಡನ್ನು ನಾವು ನಮ್ಮ ಬ್ಯಾಂಡ್ ವಾದನದ ಮೂಲಕ ನುಡಿಸುವ ಚಿಕ್ಕ ಪ್ರಯತ್ನವನ್ನು ಮಾಡಿದ್ದೇವೆ. ಇಷ್ಟ ಆಗಿದ್ದರೆ ಚಾನಲನ್ನು ಪ್ರೋತ್ಸಾಹಿಸಿ ಮುಂದಕ್ಕೂ... ಧನ್ಯವಾದಗಳು

ಈ ಸುಂದರ ಹಾಡನ್ನು ನುಡಿಸಲು ಸಹಕರಿಸಿದ ಪ್ರಸಿದ್ಧ ಕಲಾವಿದರು
ಟ್ರಂಪೆಟ್ : ಸತೀಶ್ ಸಾಲಿಗ್ರಾಮ, ಸದಾಶಿವಜೋಗಿ ಪಾಣೆಮಂಗಳೂರು ,ಪ್ರಸಾದ್ ಬ್ರಹ್ಮಾವರ, ಪ್ರವೀಣ್ ಜೋಗಿ ಪೊರ್ಕೊಡಿ, ಭೋಜರಾಜ್ ಆಚಾರ್ಯ ವೇಣೂರು, ಸೇಸಪ್ಪ ವಗ್ಗ
ಸೈಡ್ ಡ್ರಮ್: ಸುಧಾಕರ್
ಡುಮ್ಕಿ: ಮಾಧವ ಜೋಗಿ ಪೊರ್ಕೊಡಿ
ಗೆಜ್ಜೆ: ಲಕ್ಷ್ಮಣ ವಗ್ಗ, ಶಶಿಧರ್ ವಗ್ಗ
ಡ್ರಮ್: ಕಾರ್ತಿಕ್ ವಗ್ಗ

Team A.S BAND played "Singara Siriye" song from the super hit movie "Kanthara" In a traditional function at mangalore
#kanthara #mangalore #tulunadu #kantharamovie #kannada #asband #daivaradhane #kudla #mangalore #bantwal #drums #hamsageetham #musician #kannadasongs #trumpet #trending #traditional #culture #nammakudla #nammakudlalive #vijay #vijayprakash#rishabshetty #costalculture #costal #udupi #nammaudupi #telugu #hindi #kundapura #hitsongs#no1 #no1trending #brassband #bantwal #band #bandset #music#varaha #varaharoopam #veena #saxophone #gitar #tabla #keyboard#kantarareview #kantarasongs #kantaramoviesongs #kantaraboxofficecollection #kantaratrailer#v4news

Комментарии

Информация по комментариям в разработке