ಪಿಂಚಣಿ ಹೆಚ್ಚಳ ಸಾಧ್ಯವೆ?| ಪಿಂಚಣಿ ತೆಗೆದುಕೊಳ್ಳುವುದನ್ನು ಮುಂದೂಡಿದರೆ ಲಾಭವಿದೆಯೆ?| ನೌಕರರ ಪಿಂಚಣಿ ಯೋಜನೆ 1995 |

Описание к видео ಪಿಂಚಣಿ ಹೆಚ್ಚಳ ಸಾಧ್ಯವೆ?| ಪಿಂಚಣಿ ತೆಗೆದುಕೊಳ್ಳುವುದನ್ನು ಮುಂದೂಡಿದರೆ ಲಾಭವಿದೆಯೆ?| ನೌಕರರ ಪಿಂಚಣಿ ಯೋಜನೆ 1995 |

#deferredpension #ಮುಂದೂಡಿದಪಿಂಚಣಿ #ಇಪಿಎಸ್ #ಪಿಂಚಣಿ #ಅಧಿಕಪಿಂಚಣಿ #ಇಪಿಎಸ್1995 #ಮಾಸಿಕಪಿಂಚಣಿಕೇಸ್ #ಭವಿಷ್ಯನಿಧಿ #ಸುಪ್ರೀಂಕೋರ್ಟ್ ತೀರ್ಪು #ಭವಿಷ್ಯನಿಧಿಕಾಯ್ದೆ #ಕಾರ್ಮಿಕರಪಿಂಚಣಿಯೋಜನೆ #ಪಿಂಚಣಿಲೆಕ್ಕದಫಾರ್ಮುಲ #ಕಾರ್ಮಿಕರಪಿಂಚಣಿ
58 ವರ್ಷಗಳು ಮುಗಿದ ಮೇಲೆ ಪಿಂಚಣಿ ತೆಗೆದುಕೊಳ್ಳುವುದನ್ನು ಮುಂದೂಡಲು ಕಾರ್ಮಿಕರ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ ಅವಕಾಶಗಳು ಇವೆಯೇ, ಇದ್ದರೆ ಅದರಿಂದ ಕಾರ್ಮಿಕರಿಗೆ ಆಗುವ ಲಾಭಗಳೇನು? 58 ವರ್ಷಗಳು ಮುಗಿದ ಮೇಲೆ ಕಾರ್ಮಿಕರ ಪಿಂಚಣಿ ಯೋಜನೆಗೆ ವಂತಿಗೆಯನ್ನು ಮುಂದುವರಿಸಬಹುದೇ? ಮುಂದುವರಿಸಲು ಅವಕಾಶವಿದ್ದರೆ ಅದರಿಂದ ಹೆಚ್ಚಿನ ಪ್ರಯೋಜನೆಗಳಿವೆಯೇ? ಈ ಅವಕಾಶಗಳು ಅಧಿಕ ಪಿಂಚಣಿಯ ಕೇಸ್ ಗಳಿಗೆ ಯಾವ ರೀತಿ ಅನ್ವಯಿಸುತ್ತದೆ? ಪಿಂಚಣಿ ಮುಂದೂಡುವ ಅವಕಾಶವನ್ನು ಯಾವ ರೀತಿ ಭವಿಷ್ಯ ನಿಧಿ ಸಂಘಟನೆಗೆ ಯಾವ ರೀತಿ ಸಲ್ಲಿಸಬಹುದು. ಈ ಎಲ್ಲ ಮಾಹಿತಿಗಳನ್ನು ಈ ವೀಡಿಯೋ ನೀಡುತ್ತದೆ.
ಈ ಚಾನಲ್ ನಲ್ಲಿ ಇರುವ ಇತರ ಕನ್ನಡ ವೀಡೀಯೋಗಳಿಗಾಗಿ ಕೆಳಗಿನ ಲಿಂಕ್ ಗಳನ್ನು ಚೆಕ್ ಮಾಡಿ.
a) ನಿಗದಿತ ಸಮಯಕ್ಕಿಂತ ಮೊದಲೇ ಪಿಂಚಣಿ | Early (Reduced) Pension | ನಿಗದಿತ ಸಮಯಕ್ಕಿಂತ ಮುನ್ನ ಅಧಿಕ ಪಿಂಚಣಿ -    • ನಿಗದಿತ ಸಮಯಕ್ಕಿಂತ ಮೊದಲೇ ಪಿಂಚಣಿ | Early...  
b) ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು 5 ಸರಳ ವಿಧಾನಗಳು -    • ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು 5 ...  
c) ಅಧಿಕ ಪಿಂಚಣೆ ಅವಕಾಶದಲ್ಲಿ ಇಪಿಎಫ್ ಯೋಜನೆಯ ಪ್ಯಾರ 26(6) ರ ಮಹತ್ವವೇನು? ಅಧಿಕೃತ ಜಂಟಿ ಘೋಷಣೆ ಸಲ್ಲಿಸದಿದ್ದರೆ? -    • ಅಧಿಕ ಪಿಂಚಣೆ ಅವಕಾಶದಲ್ಲಿ ಇಪಿಎಫ್ ಯೋಜನೆಯ ...  
d) ಅಧಿಕ ಪಿಂಚಣಿ ಅವಕಾಶ | ಕಾರ್ಮಿಕರ ಪಿಂಚಣಿ ಯೋಜನೆ 1995 | ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು -    • ಅಧಿಕ ಪಿಂಚಣಿ ಅವಕಾಶ | ಕಾರ್ಮಿಕರ ಪಿಂಚಣಿ ಯ...  
e) ರಾಷ್ಠ್ರೀಯ ಪಿಂಚಣಿ ಯೋಜನೆ (NPS) | ಕಾರ್ಪೋರೇಟ್ ಮಾಡೆಲ್ ಮತ್ತು ಅದರ ಪ್ರಯೋಜನಗಳು -    • ರಾಷ್ಠ್ರೀಯ ಪಿಂಚಣಿ ಯೋಜನೆ (NPS) | ಕಾರ್ಪೋ...  
f) ವಿ ಪಿ ಎಫ್ (VPF) ಬಗ್ಗೆ ನಿಮಗೆ ಗೊತ್ತೆ?ಅದರ ಪ್ರಯೋಜನಗಳೇನು? -    • ವಿ ಪಿ ಎಫ್ (VPF) ಬಗ್ಗೆ ನಿಮಗೆ ಗೊತ್ತೆ?ಅದ...  
g) ನಿಮ್ಮ ಇಪಿಎಫ್ ನಾಮಿನೇಶನ್ (Nomination for EPF) | ಯಾಕೆ & ಹೇಗೆ ಫೈಲ್ ಮಾಡುವುದು? -    • ನಿಮ್ಮ ಇಪಿಎಫ್ ನಾಮಿನೇಶನ್ (Nomination fo...  
h) ಪಿಎಫ್ ಜೀವ ವಿಮೆ | EDLI Scheme | PF Life Insurance -    • ಪಿಎಫ್ ಜೀವ ವಿಮೆ | EDLI Scheme | PF Lif...  

Комментарии

Информация по комментариям в разработке