ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ

Описание к видео ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ Chinna Baalalli - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಪದ್ಮಪ್ರಿಯಾ

Song: Chinna Baallali Ee Raathri - HD Video
Kannada Movie: Shankar Guru
Actor: Dr Rajkumar, Padmapriya
Music: Upendra Kumar
Singer: Dr.Rajkumar,
Lyrics: Chi Udayashankar
Year :1978

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Shankar Guru – ಶಂಕರ್ ಗುರು1978*SGV

Chinna Baallali Ee Raathri Song Lyrics In Kannada

ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು ಕನಸೆಲ್ಲ ನನಸಾಗಿದೆ
ಎಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂ ಮಂಚ ನಮಗಾಗಿದೇ || ಚಿನ್ನ ಬಾಳಲ್ಲಿ ||
ಇಂತ ಏಕಾಂತ ನಿನ್ನ ಕಾಡದೆ? ಇನ್ನು ನಿನ್ನಲ್ಲಿ ಆಸೆ ಮೂಡದೆ?
ಸವಿ ಮುತ್ತೊಂದ ತುಟಿಯು ಬೇಡದೇ? ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು ಕನಸೆಲ್ಲ ನನಸಾಗಿದೆ

ಇನ್ನು ದೂರಾಗಿ ಏಕೆ ನಿಲ್ಲುವೇ? ನನ್ನ ಕಣ್ಣಲ್ಲೆ ಏಕೇ ಕೊಲ್ಲುವೇ?
ನೀನು ನಿಜವಾದ ಹೆಣ್ಣೇ ಅಲ್ಲವೇ? ನಿನ್ನ ಮನದಲ್ಲಿ ಬಯಕೆ ಇಲ್ಲವೆ?
ನಾನು ನೀನು ಆಹ, ನೀನು ನಾನು ಒಹೋ
ನಾನು ನೀನು, ನೀನು ನಾನು ಸೇರಿ ಇಂದು ಇಲ್ಲೆ ಈಗ ಆ ಆ ಆ ಆ ಹಾ ಹ || ಚಿನ್ನ ಬಾಳಲ್ಲಿ ||

ಆಆಆಆಆ ಆಆಆಆಆಆ ಆಆಆ ಅಆಆಆಆಆಆ ಅಆಆಆಆಆಆ
ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ
ಆಆಆ ಅಆಆಆಆಆಆ ಅಆಆಆಆಆಆ
ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ ನೀಡುವೆನು ನಿನಗೆ ನನ್ನಾಸರೆ
ಬಿಡಿಸುವೆ ಈಗಲೇ ನಿನ್ನ ಕನ್ಯಾಸೆರೆ ಆಆಆ ಅಆಆಆಆಆಆ ಅಆಆಆಆಆಆ
ನೆಲೆವೆಲ್ಲ ಹಸಿರಾಗಿ ಗಿಡವೆಲ್ಲ ಹೂವಾಗಿ ತಂಗಾಳಿ ಹಿತವಾಗಿ
ಮೈ ಸೋಕಿ ಹಾಯಾಗಿ ನಿನ್ನಾಸೆ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗೆಯಾ ನೀಗು ನನ್ನಲ್ಲಿ ಒಂದಾಗು ಆಆಆ ಅಆಆಆಆಆಆ ಅಆಆಆಆಆಆ || ಚಿನ್ನ ಬಾಳಲ್ಲಿ ||

ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ ಆಆಆಆಆ ಆಆಆಆಆಆ
ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೋ ನುಡಿಯೆಲ್ಲಾ ಆಆಆಆಆಆಆ
ನಾನಾಡೋ ನುಡಿಯೆಲ್ಲಾ ಸವಿಯಾದ ಜೇನೆ ಆಆಆ ಅಆಆಆಆಆಆ ಅಆಆಆಆಆಆ
ನಮ್ಮೂರು ಬಲು ಚೆಂದ ನಮ್ಮೂರ ಜನ ಚೆಂದ ನಮ್ಮೋರ ನುಡಿ ಚೆಂದ
ನಮ್ಮೋರ ನಡೆ ಚೆಂದ ಎಲ್ಲೆಲ್ಲೂ ಬಲು ಅಂದ ಕಾಡೆಲ್ಲ ಶ್ರೀ ಗಂಧ
ನೀ ಸೇರಿದಾಮೇಲೆ ಬಾಳೆಲ್ಲಾ ಆನಂದಾ ಆಆಆ ಅಆಆಆಆಆಆ ಅಆಆಆಆಆಆ || ಚಿನ್ನ ಬಾಳಲ್ಲಿ ||

Комментарии

Информация по комментариям в разработке