ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 22 'ಪಾರ್ವತಿ, ನಮ್ಗೆ ಈ ಸೈಟ್ ಬೇಡ ಬಿಡು'

Описание к видео ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 22 'ಪಾರ್ವತಿ, ನಮ್ಗೆ ಈ ಸೈಟ್ ಬೇಡ ಬಿಡು'

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ತೆರಡನೆಯ ಕಂತು - 'ಪಾರ್ವತಿ, ನಮ್ಗೆ ಈ ಸೈಟ್ ಬೇಡ ಬಿಡು'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Комментарии

Информация по комментариям в разработке