9 ನಿಮಿಷದಿಂದ ನೋಡಿ ಒಳ್ಳೇ ಗಮ್ಮತ್👌😂Ashok Bhat Hasya😄Kondadakuli😆yakshagana comedy😄Bramha kapala😄HD

Описание к видео 9 ನಿಮಿಷದಿಂದ ನೋಡಿ ಒಳ್ಳೇ ಗಮ್ಮತ್👌😂Ashok Bhat Hasya😄Kondadakuli😆yakshagana comedy😄Bramha kapala😄HD

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ

ಪ್ರಸಂಗ : ಬ್ರಹ್ಮ ಕಪಾಲ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಗಜಾನನ ಬಂಡಾರಿ ಬೋಳ್ಗೆರೆ
ಚಂಡೆ : ಶ್ರೀ ಗಜಾನನ ಹೆಗ್ಡೆ ಕತಗಾಲ್

ಮುಮ್ಮೇಳದ ಕಲಾವಿದರು :
ಈಶ್ವರ : ಸರ್ವಶ್ರೀ ರಾಮಚಂದ್ರ ಹೆಗ್ಡೆ ಕೊಂಡದಕುಳಿ
ಕುಮುದಿನಿ : ಸರ್ವಶ್ರೀ ಅಶೋಕ್ ಭಟ್ ಸಿದ್ದಾಪುರ (ಉ. ಕ)

ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಸಂಪರ್ಕಿಸಿ : 8197531394

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
Yaksha TV Kannada

Комментарии

Информация по комментариям в разработке