😳ಉತ್ತರ ಕರ್ನಾಟಕದ ಸ್ಪೆಷಲ್ ಮಸಾಲಿ ಖಾರ ||ತಿಂದರೊ ಬಾಳ ಗಟ್ಟಿಮುಟ್ಟಿ ll💪 ನೀವು ಒಮ್ಮೆ ಮಾಡಿನೋಡ್ರಲ್!😋👈👆👌👍

Описание к видео 😳ಉತ್ತರ ಕರ್ನಾಟಕದ ಸ್ಪೆಷಲ್ ಮಸಾಲಿ ಖಾರ ||ತಿಂದರೊ ಬಾಳ ಗಟ್ಟಿಮುಟ್ಟಿ ll💪 ನೀವು ಒಮ್ಮೆ ಮಾಡಿನೋಡ್ರಲ್!😋👈👆👌👍

—:ಮಸಾಲಿ ಖಾರಕ್ಕೆ ಬೇಕಾಗುವ ಪದಾರ್ಥಗಳು:—
1) ಗುಂಟೂರ ಮೆಣಸಿನಕಾಯಿ
2) ಬ್ಯಾಡಗಿ ಮೆಣಸಿನಕಾಯಿ
3) ಎಣ್ಣೆ—250gm
4) ಉಪ್ಪು—4KG
5) ಹವೆಂಜ (ದನಿಯಾ ಕಾಳು)_1KG
6) ಪತ್ರಿ ( ಬಿರಿಯಾನಿ ಎಲೆ)-10gm
7) ಕಲ್ಲು ಹೂ-10Rs
8) ಕರಿಬೇವು-10gm
9) ಜೀರಗಿ-150gm
10) ಅಜ್ಜಾನ ಕಾಳು-5Rs
11) ಎಲಕ್ಕಿ-20Rs
12) ಚಕ್ರಿ ಹೂ (ಚಕ್ರಂ ಹೂ)-1Pcs
13) ಲವಂಗ-10Rs
14) ಮೆಂತೆ ಕಾಳು -10Rs
15) ಸಾಸಿವೆ-20Rs
16) ಚಕ್ಕೆ-50gm
17) ಅರಶಿಣಕೊಂಬು—150gm
18) ರಾಮ ಪತ್ರಿ—1Pcs
19) ಒಣ ಕೊಬ್ಬರಿ-1KG
20) ಬೆಳ್ಳುಳ್ಳಿ- 1/2KG
21) ಈರುಳ್ಳಿ-2KG
22) ಹಸಿಶುಂಠಿ-150ಗ್ರಾಂ
23) ಕೊತ್ತಂಬರಿ—1ಸುಡು

Комментарии

Информация по комментариям в разработке