ನಮ್ಮಮ್ಮ 18 ಜನ ಮಕ್ಕಳ್ನ ನೋಡ್ಕೊಂಡ್ರು || 18 ಜನ ಮಕ್ಕಳು ನಮ್ಮಮ್ಮನ ನೋಡ್ಕೊಳ್ಳೋಕ್ಕಾಗ್ಲಿಲ್ಲ ||

Описание к видео ನಮ್ಮಮ್ಮ 18 ಜನ ಮಕ್ಕಳ್ನ ನೋಡ್ಕೊಂಡ್ರು || 18 ಜನ ಮಕ್ಕಳು ನಮ್ಮಮ್ಮನ ನೋಡ್ಕೊಳ್ಳೋಕ್ಕಾಗ್ಲಿಲ್ಲ ||

ಸಾವಿತ್ರಮ್ಮ ಬದುಕಿನ ಪಯಣುದಕ್ಕೂ ಪ್ರಯಾಸದ ದಿನಗಳೇ ತುಂಬಿಕೊಂಡಿವೆ. ಒಂದೇ ಗುಕ್ಕಿನಲ್ಲಿ ಅವುಡುಗಚ್ಚಿ ಹೇಳುತ್ತಲೇ ಇದ್ದರೂ ಕೇಳಿಸಿಕೊಳ್ಳುವುದು ಬಿಟ್ಟು ನನಗೇನು ತೋಚಲಿಲ್ಲ. ಎಲ್ಲಾ ಹೇಳಿ ನುಟ್ಟುಸಿರು ಬಿಟ್ಟ ನಂತರ ಕೇಳಿದೆ.ಈಗ ಹೇಳಮ್ಮ ಅಕಸ್ಮಾತ್ ದೇವರು ಭೇಟಿಯಾದರೆ ಏನು ಕೇಳುತ್ತೀಯ ಎಂದೇ? ನನ್ನ ಮಕ್ಕಳ್ನ ಚೆನ್ನಾಗಿಟ್ಟಿರು ದೇವರೇ ಅಂತೀನಿ ಅಂದ್ರ.. ಅಮ್ಮ ಅಂದ್ರೆ ಹೀಗೆ ಅಲ್ವಾ....

Savitramma's life journey is full of hard days. I couldn't help but listen even though I kept saying it in one gook. After saying everything, I sighed and asked. Now tell me, if God meets you by chance, what will you ask? My children are always doing well, my God.

adress:Savithramma tea shop, BDA complex, Nagarbahvi.

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке