How I Beat Cancer?|ಕ್ಯಾನ್ಸರ್‌ ಗೆದ್ದ ದಿಟ್ಟ ಮಹಿಳೆ-ಶಾಂತಲಾ ದಾಮ್ಲೆ|Shantala Damle|World Cancer Day

Описание к видео How I Beat Cancer?|ಕ್ಯಾನ್ಸರ್‌ ಗೆದ್ದ ದಿಟ್ಟ ಮಹಿಳೆ-ಶಾಂತಲಾ ದಾಮ್ಲೆ|Shantala Damle|World Cancer Day

ಇಂದು ವಿಶ್ವ ಕ್ಯಾನ್ಸರ್‌ ದಿನ. ಈ ಹಿನ್ನೆಲೆಯಲ್ಲಿ ಆಲ್ಮಾ ಮೀಡಿಯಾ ಸ್ಕೂಲ್‌ಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಶಾಂತಲಾ ದಾಮ್ಲೆ, ತಾವು ಕ್ಯಾನ್ಸರ್‌ಗೆ ತುತ್ತಾದ ಬಳಿಕ ಎದುರಿಸಿದ ಸವಾಲುಗಳನ್ನು, ಕ್ಯಾನ್ಸರ್‌ ಗೆದ್ದು ಬಂದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೀಕ್ಷಿಸಿ, ಹಂಚಿ.
=======================
FOLLOW US ON :
Our Official website: www.almamediaschool.com

Our Official Website : https://www.gaurishakkistudio.com/

Facebook Page :   / gaurishakkis.  .

Instagram : https://www.instagram.com/?hl=en

LinkedIn :   / gaur.  .

Share Chat : https://sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
   / @gaurishakkistudio  
...............................................
  / gaurishakkistudio  
................................................
https://www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================








#shantaladamle #worldcancerday #symptomsofcancer #cancer #gaurishakkistudio #gaurishakki #almamediaschool #ovariancancer #howtowincancer

Комментарии

Информация по комментариям в разработке