Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?

Описание к видео Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?

ಮಜ್ಜಿಗೆ ಹುಳಿಯನ್ನು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು.

ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಅವರು ಸುಮಾರು ದಶಕಗಳಿಂದ ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ.

ರುಬ್ಬಿಕೊಳ್ಳಲು ಬೇಕಾದ ಪದಾರ್ಥಗಳು

ಹಸಿಕೊಬ್ಬರಿ 2 ಬಟ್ಟಲು

ಹಸಿಮೆಣಸಿನಕಾಯಿ 10

ಶುಂಠಿ ಒಂದುವರೆ ಅಂಗುಲ

ನೆನೆಸಿದ ಕಡಲೇಬೇಳೆ ಅರ್ಧ ಕಪ್

ಕೊತ್ತಂಬರಿ ಬೀಜ ಒಂದು ಚಮಚ

ಕೊತ್ತಂಬರಿ ಸೊಪ್ಪು ಒಂದು ಹಿಡಿ

ಚಿಟಿಕೆ ಇಂಗು

ಚೀರಿಗೆ 2 ಚಮಚ

Majjige Huli (South Indian kadi) is prepared by my mother in law is shown in the video.
The ingredients required for grinding
Freshly grated coconut 2 cups
Green chillies 10
Ginger 1and half inch
soaked chana dal half cup
coriander seeds 1Tb spoon
coriander leaves 1 handful
asafoetida 1/4th teaspoon

vegetable used is a white pumpkin
! glass of churned curd

Комментарии

Информация по комментариям в разработке