ಬಿಜೆಪಿಯ ಬಿಗ್ ವಿಕೆಟ್‌ ಪತನ ! ಕಾಂಗ್ರೆಸ್ ಸೇರ್ಪಡೆ ಫಿಕ್ಸ್ !! | Will ST Somashekar Join Congress Party ??

Описание к видео ಬಿಜೆಪಿಯ ಬಿಗ್ ವಿಕೆಟ್‌ ಪತನ ! ಕಾಂಗ್ರೆಸ್ ಸೇರ್ಪಡೆ ಫಿಕ್ಸ್ !! | Will ST Somashekar Join Congress Party ??

ಬಿಜೆಪಿಯ ಬಿಗ್ ವಿಕೆಟ್‌ ಪತನ ! ಕಾಂಗ್ರೆಸ್ ಸೇರ್ಪಡೆ ಫಿಕ್ಸ್ !! | Will ST Somashekar Join Congress Party ? | YOYO TV Kannada
#stsomashekar #operationhasta #bjpkarnataka #karnatakapolitics #yoyotvkannada

ಬಿಜೆಪಿಯಲ್ಲಿನ ಬಣ ಬಡೆದಾಟ ರಾಜಕೀಯ ರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಹೊತ್ತಲ್ಲೇ ಬಿಜೆಪಿ ಮತ್ತೊಬ್ಬ ನಾಯಕ ಪಕ್ಷವನ್ನೇ ತೊರೆಯುವ ಬಗ್ಗೆ ಸುಳಿವು ನೀಡಿದ್ದು, ಪಕ್ಷದ ಇಮೇಜ್‌ ಅನ್ನು ಪ್ರಶ್ನೆ ಮಾಡುವಂತೆ ಆಗಿದೆ.

ಹೇಗಾದರೂ ಮಾಡಿ ಪಕ್ಷವನ್ನು ಬಲಪಡಿಸಬೇಕು ಎನ್ನುತ್ತಿರುವ ರಾಜ್ಯ ಬಿಜೆಪಿ ವರಿಷ್ಠರ ಕೈ ತಪ್ಪಿ ಒಬ್ಬೊಬ್ಬ ನಾಯಕರೇ ಹೋಗುತ್ತಿರುವುದು ವಿಪರ್ಯಾಸವಾಗಿದೆ. ಸದಾ ನಗೆಪಾಟಿಗೆ ಮಾಡುವ ಕಾಂಗ್ರೇಸ್‌ ಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಹೀಗಿರುವಾಗ ಕಾಂಗ್ರೇಸ್‌ ಬಾಗಿಲು ಬಳಿ ನಿಂತು ಬರಮಾಡಿಕೊಳ್ಳುವರ ಎದುರು ನೋಡುತ್ತಿರುವ ಈ ನಾಯಕ ಯಾರು ಅಂತೀರಾ ಈ ಸ್ಟೋರಿ ನೋಡಿ..

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке