ಒಂದು ಸಸಿಯಿಂದ ಒಂದು ಕ್ವಿಂಟಾಲ್ ಕಬ್ಬು | ಕಬ್ಬು ಕೃಷಿ ವಿಜಯಪುರ ರೈತನ ಅನುಭವ | high yield sugarcane farming

Описание к видео ಒಂದು ಸಸಿಯಿಂದ ಒಂದು ಕ್ವಿಂಟಾಲ್ ಕಬ್ಬು | ಕಬ್ಬು ಕೃಷಿ ವಿಜಯಪುರ ರೈತನ ಅನುಭವ | high yield sugarcane farming

ಒಂದು ಸಸಿಯಿಂದ ಒಂದು ಕ್ವಿಂಟಾಲ್ ಕಬ್ಬು | ಕಬ್ಬು ಕೃಷಿ ವಿಜಯಪುರ ರೈತನ ಅನುಭವ | high yield sugarcane farming







ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
------------------------------------------
ಕರಿಯಪ್ಪ ಪೂಜಾರಿ
ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ, ಶೇಗುಣಶಿ
ತಾ. ಬಬಲೇಶ್ವರ, ಜಿ. ವಿಜಯಪುರ
ಮೊ. 8660190475, 8095551369





my instagram:-
-----------------------
  / rangukasturi  






ಒಂದು ಸಸಿಯಿಂದ ಒಂದು ಕ್ವಿಂಟಾಲ್ ತೂಕ ಹೇಗೆ ಸಾಧ್ಯ ಹಾಗೂ ಇದು ಒಂದು ಸಸಿಗೆ ಮಾತ್ರ ಸೀಮಿತವಾಗಿರದೆ ಜಮೀನು ಪೂರಾ ಪ್ರತಿಯೊಂದು ಸಸಿಯನ್ನು ಒಂದು ಕ್ವಿಂಟಾಲ್ ತೂಕದಲ್ಲಿ ಬೆಳೆಸಿ ಎಕರೆಗೆ ನೂರು ಟನ್ ಗಳ ಗುರಿಯನ್ನು ತಲುಪಲು ಹೇಗೆ ಸಾಧ್ಯ ಎಂಬುದನ್ನು 8660190475 ಈ ನಂಬರ್ ಗೆ ಸಂಪರ್ಕಿಸುವ ಮೂಲಕ ತಿಳಿದುಕೊಳ್ಳಬಹುದು.



2013-2014 ನೇ ಇಸ್ವಿ.

ಎರಡು ಪ್ರಯೋಗಗಳು
1) 6 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗಳಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 30 ಗುಂಟೆ ಯಲ್ಲಿ ಪ್ರಯೋಗದಲ್ಲಿ 54ಟನ್ ಇಳುವರಿ.

2) 8 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 20 ಗುಂಟೆ ಪ್ರಯೋಗದಲ್ಲಿ 26 ಟನ್ ಇಳುವರಿ.

2013 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ "ಶ್ರೇಷ್ಠ ಕೃಷಿಕ" ಪ್ರಶಸ್ತಿ ಹಾಗೂ ಪ್ರೋತ್ಸಾಹ.

2015-16 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ಹಾಗೂ ಪ್ರೋತ್ಸಾಹ









Topic explore :-
----------------------
sugarcane farming kannada
sugarcane cultivation
sugarcane nursery plantation
sugarcane nursery in kannada
sugarcane plantation
sugarcane planting methods
sugarcane ring fit method
how to get high yield in sugarcane
high yield sugarcane variety
poojari standard nursery








#rangukasturi #sugarcanefarming #sugarcane #sugarcanecultivation #sugarcanenursery #highyieldinsugarcane #highyieldsugarcanefarming #organicfarming

Комментарии

Информация по комментариям в разработке